ಯಾರ್ "ಕೈ"ಗೆ ಕೊಡಬೇಕು ಭಾರತವನ್ನು ನೀವೇ ನಿರ್ಧರಿಸಿ

4

1 ವರ್ಷದ ನಂತರ ಸಂಪದದಲ್ಲಿ ಒಂದು ಗಂಭೀರ ವಿಷಯ ಪ್ರಕತಿಸುತಿದ್ದೇನೆ ದಯವಿಟ್ಟು ಓದಿ....

2004 ಜೂನ್ ನಿಂದ ಭಾರತವನ್ನು ಕಾಂಗ್ರೆಸ್ಸ್ ಪಕ್ಷವು ಆಳುತ್ತಿದೆ ಅಂದಿನಿಂದ ಶುರುವಾದ ದೇಶದ ಆರ್ಥಿಕ ಸ್ಥಿತಿ ಅಧಪತನ ಇಂದು  ಅಮೆರಿಕನ್ ಡಾಲರ್ ಎದುರು ರುಪಾಯಿ ಮಕಾಡೆ ಮಲಗಿ 65ರ ತನಕ ಗುರಿಮುಟ್ಟಿ ಹೊಸ ದಾಕಲೆಯನ್ನೇ ಸೃಷ್ಟಿಸಿತು.

ಅಂದು 2004ರಲ್ಲಿ NDA  ಆಳ್ವಿಕೆಯಲ್ಲಿ ರುಪಾಯಿ ಮೂಲ್ಯ ೩೦ ರ ಆಸುಪಾಸಿನಲ್ಲಿ ಇತ್ತು.ಆದರೆ ಯುಪಿಏ ಸರ್ಕಾರದ ದುರ್ಬಲ ಆರ್ಥಿಕ ನೀತಿಗಳಿಂದಾಗಿ ಭಾರತದ ಅರ್ಥ ವ್ಯವಸ್ಥೆ ಬುಡಮೀಲಾಗುತ್ತಿದೆ.ನಾನಿಲ್ಲಿ ಯಾವುದೇ ಪಕ್ಷದ ಪರವಾಗಿ ಮಾತನಾದುತಿಲ್ಲ ವಾಸ್ತವವನ್ನು ತೆರೆದಿದುತಿದ್ದೇನೆ.

ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವ್ರು ಪ್ರಧಾನಿ ಆಗಿದ್ದ ಕಾಲದಲ್ಲಿ ಭಾರಾತದ ಸಾಲವನ್ನೆಲ್ಲ ತೀರಿಸಿದ್ದರು.ಉತ್ತಮ ಆಡಳಿತವನ್ನೇ ಜನಸಾಮಾನ್ಯರಿಗೆ ನೀಡಿದ್ದರು,ಅವರ ಕಾಲದಲ್ಲಿ ದೇಶ ಸುಭಿಕ್ಷವಾಗಿತ್ತು ಎಂದು ನಾನು ಕೇಳಿದ್ದೇನೆ.ಆದರೆ ಅಂತ ಉತ್ತಮ ಪಾರದರ್ಶಕ ಆಡಳಿತ ನೀಡಿದ 

ಸರ್ಕರಾವನ್ನು ದೇಶದ ಜನರೇಕೆ 2004 2009ರಲ್ಲಿ ತಿರಸ್ಕರಿಸಿದರೆಂದು ನಾನಗೆ ಅರ್ಥವಾಗುತ್ತಿಲ್ಲ.ಆದರೆ ನನಗೆ ಒಂದು ಸಂತಸದ ವಿಷಯವೆಂದರೆ  ಭಾರತದ ಆಶಕಿರನವಾಗಿ ನರೇಂದ್ರ ಮೋದಿ ಎಂಬ ನಾಯಕ ಪ್ರಧಾನಿ ಅಭ್ಯರ್ಥಿ ಆಗಿ ಬಿಮ್ಬಿತವಾಗುತ್ತಿರುವುದು ಅವರಿಗೆ ಅಪಾರ ಬೆಂಬಲ ವೆಕ್ತವಾಗುತ್ತಿರುವುದು ಸಂತಸದ ಬೆಳೆಅವಣಿಗೆ.

ಅದೇನೆ ಇರಲಿ ನಮ್ಮ ದೇಶದ ಮೇಲೆ ಮೇಲಿಂದ ಮೇಲೆ ಆಕ್ರಮಣ ಮಾಡಿ ಶಕ್ತಿ ಶಾಲಿ ರಾಷ್ಟ್ರ ಒಂದನ್ನು ಸಣ್ಣ ಕುನ್ನಿಯೊಂದು ಕೆನುಕುತ್ತಿರುವುದರ ಹಿಂದಿನ ಸತ್ಯ ನಿಮಗೆ ತಿಳಿಯದೆ ಇರಬಹುದು.ಪಾಕಿಸ್ತಾನ ಮೊನ್ನೆ ಮೊನ್ನೆಯಸ್ಟೇ ಭಾರತದ  ೫ ಜನ ಸೈನಿಕರನ್ನು ಅಮಾನುಶವಾಗಿ ಹತ್ಯೆಗಯ್ದರು ರಕ್ಷಣಾ ಸಚಿವರು ಇದು ಉಗ್ರರ ಕೃತ್ಯವೆಂದು ಪಾಕ್ ಅನ್ನು ಸಮರ್ಥನೆ ಮಾಡಿಕೊಳ್ಳಲು ಹೊರಟಿದ್ದರು.ಭಾರತದ ಸೈನಿಕರ ಶಿರಚ್ಹೆದನ ಮಾಡಿದ ನಂತರ ಭಾರತಕ್ಕೆ ಭೇಟಿ ನೀಡಿದ ಪಾಕ್ ನಾಯಕರೊಬ್ಬರನ್ನು ಮಾನ್ಯ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ರವರು ಆತ್ಮೀಯವಾಗಿ ಆಮಂತ್ರಣ ಮಾಡಿ ಬಿರಿಯಾನಿ ಔತನ್ ಏರ್ಪಡಿಸಿ ಘಟನೆ ಬಗ್ಗೆ ಮಾತು ಆಡದೆ ಕಳಿಸಿದ್ದು ನಾಚಿಕೆಗೆಡಿನನ ವಿಷಯ.ಇಂತವರ  "ಕೈ" ಗೆ ದೇಶ ಕೊತ್ತಿದಕ್ಕೆ ಪಶತಾಪ ಪಡಲು 

ಒಳ್ಳೆ ಸಮಯ.ಆಕಾಶ ಭೂಮಿ ಗಾಳಿ ಪಾತಾಳ ಎಲ್ಲದರಲ್ಲೂ ಹಗರಣ ಮಾಡಿದ ಸರ್ಕಾರಕ್ಕೆ ಇನ್ನು ಆರು ತಿಂಗಳು ಆಯಸ್ಸಿದೆದೆಯಲ್ಲ ಎಂದು ಬೇಸರವಾಗುತಿದೆ. ಖಾಸಿಗೆ ವಾಹಿನಿಗಳ ಸಮೀಕ್ಷೆ ಪ್ರಕಾರ ಇ ಬಾರಿ ಎನ್ ದಿ ಎ ಮೈತ್ರಿ ಕೂಟ ಅಧಿಕಾರಕ್ಕೆರುವುದು ನಿಶಯವಾಗಿರುವುದರಿಂದ ದೇಶದ ಸಮಸ್ಯಯೇ ಅರಾಜಕತೆ ದೂರವಾಗಿ ಭಾರತ ಸುಭಿಕ್ಷೆ ನೆಮ್ಮದಿ ಯಾಗಿ ಇರುವ ಕಾಲ ಆದಷ್ಟು ಬೇಗ ಬರಲಿ ಎಂದು ಆಶಿಸುತ್ತೇನೆ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೆಲವೊಬ್ಬರು ಸ್ಟಾಪ್ ’ಮೋಡಿ’ಫಿಕೇಷನ್ (MODIfication) ಆಫ್ ಇಂಡಿಯಾ ಎಂದು ಬೊಬ್ಬೆಯಿಡುತ್ತಿರುವಾಗ ನೀವೊಬ್ಬರಾದರೂ ’ಕೈ’ಗೆ ದೇಶವನ್ನು ಕೊಡಬೇಡಿ ಎಂದು ಚೆನ್ನಾಗಿ ತಿಳಿಸಿದ್ದೀರ. ೨೦೦೪ರಲ್ಲಿ ಬಹುಶಃ ಮತಯಂತ್ರಗಳನ್ನೇನಾದರೂ ಮಾರ್ಪಡಿಸಿದ್ದರೋ ಏನೋ? ಯಾರಿಗ್ಹೋತ್ತು :(
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚುನಾವಣಾ ಆಯೋಗ ಒಂದು ಸ್ವತಂತ್ರ ಸಂಸ್ಥೆ. ಹೀಗಾಗಿ ಮತಯಂತ್ರಗಳನ್ನು ಮಾರ್ಪಡಿಸಿದರೆ ಅದು ಬಹಿರಂಗವಾಗದೆ ಇರಲು ಸಾಧ್ಯವಿಲ್ಲ. ಅಲ್ಲದೆ ಆ ಚುನಾವಣೆಗಳನ್ನು ನಡೆಸುವಾಗ ಅಧಿಕಾರದಲ್ಲಿ ಇದ್ದದ್ದು ವಾಜಪೇಯಿಯವರ ಉಸ್ತುವಾರಿ ಸರಕಾರವೇ. ಹೀಗಾಗಿ ಮತಯಂತ್ರಗಳನ್ನು ಮಾರ್ಪಡಿಸಿದ್ದಿದ್ದರೆ ಅದರ ಹೊಣೆ ವಾಜಪೇಯಿ ಸರ್ಕಾರದ ಮೇಲೆಯೇ ಬರುತ್ತದೆ. ಮೋದಿಯವರಲ್ಲಿ ಹಾಗೂ ಅವರನ್ನು ಬೆಂಬಲಿಸುತ್ತಿರುವ ಸಂಘಟನೆಗಳಲ್ಲಿ ಗಂಭೀರವಾದ ದೋಷಗಳು ಇವೆ. ಈ ಗಂಭೀರ ದೋಷಗಳು ಬಿಜೆಪಿ ಹಾಗೂ ಸಂಘ ಪರಿವಾರದ ಜೊತೆ ಯಾವಾಗಲೂ ಇರುತ್ತವೆ. ಈ ದೋಷಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದವು. ಇಂಥ ದೋಷಗಳಿಂದಾಗಿಯೇ ವಾಜಪೇಯಿ ಸರ್ಕಾರ ಹಿನ್ನಡೆ ಅನುಭವಿಸಿದೆ. ಹೀಗಾಗಿ ಬಿಜೆಪಿ ಹಾಗೂ ಸಂಘ ಪರಿವಾರದ ಹೊರತಾದ ಪರ್ಯಾಯವನ್ನು ದೇಶದಲ್ಲಿ ಕಟ್ಟಿ ಬೆಳೆಸುವುದು ಉತ್ತಮ. ಉದಾಹರಣೆಗೆ ಅರವಿಂದ್ ಕೇಜರಿವಾಲರ ಆಮ್ ಆದ್ಮಿ ಪಕ್ಷ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಆಶಯದಂತೆ ಆಮ್ ಆದ್ಮಿ ದೆಹಲಿ ಚುಕ್ಜಾಣಿ ಹಿಡಿದಿದೆ ಆದರೆ ಆ ಪಕ್ಷವನ್ನು ಕೈ ವಶ ಮಾಡಿಕೊಂಡಿರುವುದು ಅದರ ಮೇಲಿನ ಭರವಸೆಗಳು ಕರಗಿ ಮೋದಿ ಒಬ್ಬರೆ ಅತ್ಯುತ್ತಮ ಆಯ್ಕೆ ಎನ್ನುವುದು ಈ ದೇಶದ ಮತದಾರನಿಗೆ ಮನವರಿಕೆಯಾಗಿತ್ತಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ಪ್ರಭು ಕುಮಾರ್
......... ಸಮೀಕ್ಷೆ ಪ್ರಕಾರ ಇ ಬಾರಿ ಎನ್ ದಿ ಎ ಮೈತ್ರಿ ಕೂಟ ಅಧಿಕಾರಕ್ಕೆರುವುದು ನಿಶಯವಾಗಿರುವುದರಿಂದ ......

ಮೋದಿಯವರಾಗಲಿ, NDA ಆಗಲಿ 2014 ರಲ್ಲಿ ಅಧಿಕಾರಕ್ಕೆ ಬರುತ್ತಾರೆ ಎಂಬುದು ನಮ್ಮ ಭ್ರಮೆ ಅಷ್ಟೇ !

ಮೋದಿ ಕಿ ದಿವಾನಿ, ಶೀಲಾ ಕೀ ಜವಾನಿ ಎಂಬ ಈ ಬರಹವನ್ನು ಓದಿ.

http://blogs.timesof...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಎಲ್ಲೆರಿಗೂ ವಂದನೆಗಳು
ಆದರೆ ನನಗೆ ಈ ಬಾರಿ ಎನ್ಫ್ ಡಿ ಎ ಮೈತ್ರಿಕೂತವೆ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಆಸೆ.ಅದಕ್ಕಾಗಿ ನನ್ನ ಕೈಲಾದಷ್ಟು ಪ್ರಯತ್ನ/ಪ್ರಚಾರ ಮಾಡುತ್ತಿರುವೆನು..ಇದರ ಮೇಲು ಈ ಬಾರಿಯೂ ದೇಶದ ಜನ ಕೈ ಹಿಡಿದರೆ ಭಾರತವನ್ನು ನೆರೆಯ ರಾಷ್ಟ್ರಗಳೇ ಕಾಪಾಡುತ್ತವೆ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.