ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)
ಗೋದಾವರಿ, ನರ್ಮದೆಗಳ ನಡುವಿನ ನಾಡು, ದಿಟವಾದ, ಬುಡ ಕರ್ನಾಟ ಅನ್ನುತ್ತಾರೆ ಶಂಬಾ ಜೋಶಿಯವರು. ಅದು ಸುಮ್ಮನೇ ಎದೆ ಉಬ್ಬಿಸಿ ಬೀಗಿ ಹೇಳುವದಕ್ಕಲ್ಲ. ಅವರ 'ಕಣ್ಮರೆಯಾದ ಕನ್ನಡ' ಹೊತ್ತಗೆಯಲ್ಲಿ ಈ ಬಗ್ಗೆ ಹಲವು ಪುರಾವೆಗಳನ್ನಿತ್ತಿದ್ದಾರೆ. 'ಶಂಬಾ ಕ್ರುತಿ ಸಂಪುಟ-೧' ರಲ್ಲಿ ಅವರ ಬಿಡಿ ಹೊತ್ತಗೆಗಳನ್ನು ಕೂಡಿಸಿ ಸಂಪುಟ ಮಾಡಿದ್ದಾರೆ. ಅವರು ಮಹಾರಸ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಬರುವ kurumvar ಜನಾಂಗದ ಬಗ್ಗೆ ಬರೆದಿದ್ದಾರೆ.
ನಾನು ಈ ಜನಾಂಗದ ಬಗ್ಗೆ ನೆಟ್ಟಿನಲ್ಲಿ ಏನಾದರೂ ಸಿಗುತ್ತಾ ಅಂತ ತಡಕಾಡಿದಾಗ ನನಗೆ ಸಿಕ್ಕಿದ್ದು ಮಹಾರಾಸ್ಟ್ರ ಗೋರ್ಮೇಂಟಿನ ಈ e-ಹಾಳೆ, http://www.maharashtra.gov.in/english/gazetteer/CHANDRAPUR/places_Keljhar.html
ಇಲ್ಲಿರುವ ಮಾಹಿತಿಯಂತೆ, ಚಂದ್ರಾಪುರ ಜಿಲ್ಲೆಗೆ ಸೇರುವ KELJHAR ಎಂಬೂರಲ್ಲಿ ಎರಡು ವೀರಗಲ್ಲುಗಳಿದ್ದವಂತೆ. ಅವುಗಳನ್ನು ಹೂಡಿದವರು ಕುರುಂವಾರ (ಇದು 'ಕುರುಂಬ'ದ ಬಹುವಚನ. ಕುರುಂಬ=ಕುರುಬ ಏಕೆಂದರೇ ಒಂದು ಕಾಲದಲ್ಲಿ ಕನ್ನಡದಲ್ಲಿ ಅನುನಾಸಿಕಗಳ ಮೇಲ್ಗೈ ಹೆಚ್ಚಿತ್ತು, ಬೆಡಂಗು, ತುರುಂಬ, ದಾಂಟು ಇಂತ ಹಲವಾರು ಒರೆಗಳಿವೆ) ಮಂದಿ. ಅವರು ಮಲ್ಲನದೇವ ಮತ್ತು ಮಲ್ಲಾನಿದೇವಿ ಎಂಬೀರ್ವರ ನೆನಪಲ್ಲಿ ಅವುಗಳಿಗೆ ಪೂಜೆ ಸಲ್ಲಿಸುತ್ತಿದ್ದರಂತೆ.
ಈ ಮಂದಿಯ ನುಡಿ ಕನ್ನಡ, ಮತ್ತು ತಾವು ಕರ್ನಾಟದಿಂದ ಬಂದವರೆಂದು ಅವರು ಹೇಳಿಕೊಳ್ಳುತ್ತಾರಾದರೂ ಅದೇ ತಮ್ಮ ಕರ್ನಾಟವೆಂಬುದನ್ನು ಅವರೇ ಮರೆತಿದ್ದಾರೆ.
ಚಂದ್ರಾಪುರ ಜಿಲ್ಲೆ, ಗೋದಾವರಿ ಹೊಳೆಯಿಂದ ಅತ್ತತ್ತ ಎಸ್ಟೊಂದು ಉತ್ತರಕ್ಕಿದೆ ಅಂಬುದನ್ನು ನೀವೇ ನೋಡಿ, http://maps.live.com/?v=2&sp=Point.m9m7q7qmhpnn_ChandraPur___&encType=1
Comments
ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)
In reply to ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ) by shreekant.mishrikoti
ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)
In reply to ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ) by ಸಂಗನಗೌಡ
ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)
In reply to ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ) by Khavi
ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)
In reply to ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ) by shreekant.mishrikoti
ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)
In reply to ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ) by Khavi
ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)
In reply to ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ) by Khavi
ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)
In reply to ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ) by muralihr
ಉ: ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)