ಯೋಚನೆ
ಯೋಚನೆಯ ಸಾಗರದಿ ಮುಳುಗಿ..
ಯೋಚನೆಯ ಸುಳಿಯಲ್ಲಿ ಸಿಲುಕಿ....
ಯೋಚನೆಯಿಂದ ಹೇಗೆ ಹೊರಬರಬೇಕೆಂದು...
ಯೋಚನಾ ಮಗ್ನಳಾಗಿರುವಾಗ.............
ಯೋಚನೆಯ ಬಲೆಯ ಬೀಸಿ ಹೊರಗೆಳೆದರೆನ್ನ.....
ಯೋಚನೆಯ ಮಡುವಿಂದ ಮರಳಿ ಯೋಚನೆಯ ಮಡಿಲಿಗೆ...............
ಯೋಚನೆಯ ಸಾಗರದಿ ಮುಳುಗಿ..
ಯೋಚನೆಯ ಸುಳಿಯಲ್ಲಿ ಸಿಲುಕಿ....
ಯೋಚನೆಯಿಂದ ಹೇಗೆ ಹೊರಬರಬೇಕೆಂದು...
ಯೋಚನಾ ಮಗ್ನಳಾಗಿರುವಾಗ.............
ಯೋಚನೆಯ ಬಲೆಯ ಬೀಸಿ ಹೊರಗೆಳೆದರೆನ್ನ.....
ಯೋಚನೆಯ ಮಡುವಿಂದ ಮರಳಿ ಯೋಚನೆಯ ಮಡಿಲಿಗೆ...............
Rating