ರಕ್ಷಕ-ಭಕ್ಷಕ

ರಕ್ಷಕ-ಭಕ್ಷಕ

ಸಮಾಜದ ರಕ್ಷಕನಾದ ಆರಕ್ಷಕ

ಸ್ವತ: ಆಗಿದ್ದಾನೆ ಸಮಾಜ ಭಕ್ಷಕ

ಇನ್ಯಾರಾಗುವರು ಈ ಸಮಾಜದ ರಕ್ಷಕ

ಇದ ನೋಡಿದ ಇಡೀ ಸಮಾಜವೇ ಮೊಕ ಪ್ರೇಕ್ಷಕFrown

Rating
No votes yet