ರಚ್ಚೆ ಏತಕೊ ನಿನದು???
ರಚ್ಚೆ ಏತಕೊ ನಿನದು
ಬೆಚ್ಚನೆ ಹಾಲ ಕುಡಿದು
ಮಲಗೋ ನೀನು ನನ ಕಂದ
ಮಲಗೋ ನೀನು ನನ ಕಂದ...
ಅಳುವ ನಿಲಿಸಿ ನೀನು
ಬಳಸಿ ನಡುವ, ಜೇನು
ನಿದ್ದೆಗೆ ಜಾರೋ ನನ ಕಂದ
ನಿದ್ದೆಗೆ ಜಾರೋ ನನ ಕಂದ...
ಮೆಲ್ಲನೆ ಬೆನ್ನನು ತಟ್ಟಿ
ಗಲ್ಲಕೆ ಮುದ್ದನು ಇಟ್ಟು
ಜೋಗುಳ ಹಾಡುವೆ ನನ ಕಂದ
ಜೋಗುಳ ಹಾಡುವೆ ನನ ಕಂದ...
ಓಡೋಡಿ ಬಳಿ ಬಂದು
ಉಡಿಯ ನುಸುಳಿ ಇಂದು
ಹಾಯಾಗಿ ಮಲಗೋ ನನ ಕಂದ
ಹಾಯಾಗಿ ಮಲಗೋ ನನ ಕಂದ...
ರಂಪಾಟ ಸಾಕಿನ್ನು
ಜೊಂಪಾಟವ ಆಡಿನ್ನು
ಸೊಂಪಾಗಿ ಮಲಗೋ ನನ ಕಂದ
ಸೊಂಪಾಗಿ ಮಲಗೋ ನನ ಕಂದ...
ಹಾಯಾಗಿ ಮಲಗೋ ನನ ಕಂದ...
ನಿದ್ದೆಗೆ ಜಾರೋ ನನ ಕಂದ...
ಬೆಚ್ಚನೆ ಮಲಗೋ ನನ ಕಂದ...
ಹಚ್ಚಗೆ ಮಲಗೋ ನನ ಕಂದ...
~~~*~~~
ಇದನ್ನು ಜನಪದ ಶೈಲಿಯಲ್ಲಿ ಹಾಡುವ ಪ್ರಯತ್ನ ಮಾಡಿದ್ದೀನಿ.
ಕೇಳಲು ಕೆಳಗಿನ ಕೊಂಡಿ ಚಿಟಕಿಸಿ...
Boomp3.com
--ಶ್ರೀ
(೨೬-೨೭, ಅಕ್ಟೋಬರ್-೨೦೦೮)
Rating
Comments
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by anil.ramesh
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by srinivasps
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by ASHOKKUMAR
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by srinivasps
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by ASHOKKUMAR
ಉ: ರಚ್ಚೆ ಏತಕೊ ನಿನದು???
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by Jayalaxmi.Patil
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by srinivasps
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by anivaasi
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by anivaasi
ಉ: ರಚ್ಚೆ ಏತಕೊ ನಿನದು???
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by savithasr
ಉ: ರಚ್ಚೆ ಏತಕೊ ನಿನದು???
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by Nagaraj.G
ಉ: ರಚ್ಚೆ ಏತಕೊ ನಿನದು???
ಉ: ರಚ್ಚೆ ಏತಕೊ ನಿನದು???
In reply to ಉ: ರಚ್ಚೆ ಏತಕೊ ನಿನದು??? by shylaswamy
ಉ: ರಚ್ಚೆ ಏತಕೊ ನಿನದು???