ರಾಜಕೀಯಕ್ಕೆ ಅಂಟಿದ ಕೊಳೆ ತೊಳೆಯುವವರಾರು

ರಾಜಕೀಯಕ್ಕೆ ಅಂಟಿದ ಕೊಳೆ ತೊಳೆಯುವವರಾರು

 ರಾಜಕೀಯಕ್ಕೆ ಅಂಟಿದ ಕೊಳೆ ತೊಳೆಯುವವರಾರು?

ಈ ಪ್ರಶ್ನೆಗೆ ಉತ್ತರ ಹೇಳಲೇ ಬೇಕಾದ ಅನಿವಾರ್ಯವಾದರೊ ಇದೆಯೇ?

ರಾಜ್ಯಾ ಹಾಗೊ ರಾಸ್ತ್ರ ರಾಜಕೀಯದಲ್ಲಿ ಇತೀಚೆಗೆ ನೆಡೆಯುತ್ತಿರುವ ನಡಾವಳಿಗಳು ಅತ್ಯಂತ ಅಸಹ್ಯ ಹುಟ್ಟಿಸುವಂತಹವು

ಹಲವು ಜನ ಪ್ರತಿನಿಧಿ (ಇದು ಹಸ್ಯಾಸ್ಪದ ಪದ,  ಅದು ಒತ್ತಟ್ಟಿಗಿರಲಿ ಇರಲಿ) ಗಳು! ಮಾಡಿದ, ಮಾಡುವ ಪಾಪದ ಕೆಲಸಗಳು ಅನೇಕ,  ಬಹುಶಃ ಅನೇಕ ಶಾಸನ ಪ್ರತಿನಿಧಿಗಳು ರೀಯ್ಯಲ್ ಎಸ್ಟೀಟ್ ನಲ್ಲಿ ಅಥಾವ ಗಣಿಗಾರಿಕೆ ಅಥಾವ ವರ್ಗಾವಣೆ ದಂಧೆ, ಶಾಲಾ ಕಲೇಜಿನ ಮಾಲಕಾರಾಗಿ ಕ್ಯಾಪಿಟೇಶನ್, ಡೊನೇಶನ್, ಹತ್ತು ಹಲವು ದಂಧೆಗಳಲ್ಲಿ ಭಾಗಿಯಾಗಿರುವಿದು ಅತ್ಯಂತ ಸಹಜ ಎನ್ನುವಸ್ಟರ ಮಟ್ಟಿಗೆ ಸಮಾಜದಲ್ಲಿ ಒಪ್ಪಿತ ಅಥಾವ ಉರ್ಜಿತ ಎನ್ನಲು ಅಡ್ಡಿ ಇಲ್ಲ ಎನ್ನಬಹುದು. ಅದರ ನಂತರ ವಯ್ಯಕ್ತಿಕ ಅನುಕೊಲಕ್ಕೆ ಹಲವು ಪಾರ್ಟಿಗಳಿಗೆ ಮಂಗನ ಜಿಗಿತ, ಹೀಗೆ ಅದನ್ನೊ ಒಂದಸ್ಟರ ಮಟ್ಟಿಗೆ ಜನಸಾಮಾನ್ಯರು ಸಹಿಸಿದ್ದರು. ಮತ್ತೆ ಜಾತಿ, ಹಣ, ಹೆಂಡದ ಹಂಚೆಕೆ ಇವು ಚುನಾವಣೆಯ ಮೊಲ ಮಂತ್ರವಾಗಿಸಿದಾಗ್ಲೊ ಸರಿ ಇವೆಲ್ಲಾ ಇಲ್ಲಾಂದ್ರೆ ಅದು ಚುನಾವಣೆನಾ ಎನ್ನುವ ಬಾವನೆ ಜನ ಸಮುದಾಯದಲ್ಲಿ ಬೇರು ಬಿಟ್ಟಾಗಿದೆ.

ತದನಂತರ ಚುನಾವಣಾ ನೀತಿಯಲ್ಲಿ ಅದ ಅನೇಕ ಬದಲಾವಣೆಗಳು ಉದಾಃ ೧ ತಿಂಗಳಿದ್ದ ಚುನಾವಾಣಾ ಪ್ರಾಚಾರವನ್ನ ೧೫ ದಿನಕ್ಕೆ ಅಂತ ಕಾಣುತ್ತೆ ಅಲ್ಲಿಗೆ ತಗ್ಗಿಸಿ ಬಹುತೇಕ ಹೊಸದಾಗಿ ರಾಜಕೀಯಕ್ಕೆ ದುಮುಕ ಬಯಸುವ ಸಾಮಾನ್ಯ ಜನಪರ ಕಾಳಜಿ ವ್ಯಕ್ತಿ ಅಥಾವ ಪಾರ್ಟಿಗೆ  ಜನ ಸಮುದಾಯವನ್ನ ತಲುಪಲು ಅಸಾಧ್ಯವಾಗಿಸಿ  (ಇಲ್ಲಿ ಮುಕ್ಯಾವಾದುದು ಜನಕ್ಕೆ ರಾಜಕೀಯ ವಿಶಯಗಳನ್ನ ಚರ್ಚಿಸಲೊ ಸಾದ್ಯವಾಗದ ಹಾಗೆ ಮಾಡುವ ಹುನ್ನಾರ).  ಹೀಗೆ ಚುನಾವಣೆಯನ್ನ ಒಂದು ರೀತಿಯಲ್ಲಿ ಕಾರ್ಪೊರೇಟ್ ಅಡ್ವಟೈಸ್ಮೆಂಟ್  ಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ನಮ್ಮ  ಚುನಾವಣಾ ಅಯೊಗಕ್ಕೆ ಸಲ್ಲುತೆ (ಇದಕ್ಕೆ ವ್ಯತಿರಿಕ್ತೆ ವಾದ ಇದೆ, ಅದನ್ನ ನೀವೆ ಸ್ವಲ್ಪ ಯೊಚಿಸಿದರೆ ಉತ್ತರ ಸುಲಬಕ್ಕೆ ದಕ್ಕುತ್ತೆ)

ಇದಾದ ಮೇಲೆ,  ಅರೂಗ್ಯ, ಶಾಲೆ, ಕಾಲೇಜು ಅನುದಾನ ಕಡಿತ,  ರೈತರು ಬೆಳೆವ ಬೆಳೆಕಳಿಗೆ ತಕ್ಕ ಮಾರುಕಟ್ಟೆ ಬೆಲೆ ಇಲ್ಲದೆ ಹಾಗೊ ಅಲ್ಪ ಸ್ವಲ್ಪ ಇದ್ದ ರಸಗೊಬ್ಬರ, ಬೀಜ ಅನೇಕ ಕ್ರುಶಿ ಸಾಮಗ್ರಿಗಳ ಮೇಲೆ ನೀಡುತ್ತಿದ ಸಬ್ಸಿಡಿ ಕಡಿತ, ರೈತರನ್ನ ಅತ್ಮಾಹತ್ಯಾ ಕೊಪಕ್ಕೆ ನೊಕಿದ್ದಲ್ಲದೆ, ಮೇಲೆ ಗೊಲಿಬಾರ್ ಇತ್ಯಾದಿ.ಇನ್ನೊ , privatization, globalization ನ್ನ ಪರಿಣಾಮ ಉದ್ಯೂಗ ಕಡಿತ ಹಾಗೊ ಅದರಿಂದಾದ ಅನೇಕ ಬದಲಾವಣೆ ನಿಮಗೆ ತಿಳಿದೇ ಇದೆ.  ನಮ್ಮ  telivision, news papers and many other mass mediaಗಳು ಸದ್ದಿಲ್ಲದೆ ನಮ್ಮ ಯುವ ಜನಾಂಗದ ನೈತಿಕ ಬೆನ್ನೆಲಬು ಮುರಿದು ಅವರಲ್ಲಿ ಕೆಲವರನ್ನ ಬರಿ ತಾಂತ್ರಿಕ ಕೊಲಿಗಳನ್ನಾಗಿಸಿದ್ದು ಇತಿಹಾಸ. Super markests and Vat ಗಳ ಹಾವಳಿ.... ಪಟ್ಟಿ ದೊಡ್ಡದು ಇಲ್ಲಿ ಈ ಬದಲಾವಣೆಗಳ ಮೆಲುಕು ನೀಡುವ ಉದ್ದೇಶದಿಂದ.

 

ಅವೆಲ್ಲದರ ಮುಂದುವರೆದ ಪರಿಣಾಮ, ಶಾಸಕರನ್ನ ಕೊಂಡು ಮರು ಚುನಾವಣೆಯನ್ನ ಅವರಲ್ಲಿ ಬಹುತೇಕರು ಗೆದ್ದದ್ದು (ಈ ಮೇಲೆ ಹೇಳಿದ ಸಾಂಸ್ಕ್ರುತಿಕ ಸ್ಥಾನ ಪಲ್ಲಟಗಳಿಂದಾಗಿ) ಅಂದರೆ ಇವೆಲ್ಲಾ ಒಂದು ರಾತ್ರಿಯಲ್ಲಿ ಅಗುವ ಅಥಾವ ಸಂಬವಿಸಿದ ಬದಲಾವಣೆಗಳಲ್ಲ.

ಇವೆಲ್ಲದರ ಮುಂದುವರೆದ ಬಾಗವೇ, ನೀಲಿ ಚಿತ್ರ ನೊಡುವಸ್ಟು, ಕಾನುನ್ನ ಗಾಳಿಗೆ ತೊರಿ ಶಾಸಕರನ್ನ ತಮ್ಮ ಅನುಕೊಲಕ್ಕೆ ತಕ್ಕ ಹಾಗೆ ಅಮಾನತು ಮಾಡುವಸ್ಟು, ಕೊಡು-ಕೊಡು  ಕೊಳುವ ನಾಚಿಕೆ ರಹಿತ ಬೆಳವಣಿಗೆಗಳು, ಶಾಸಕರು, ಸಂಸದರು ಹಾಗೊ ಅನೇಕ ಉನ್ನತ ಹುದ್ದೆಯಲ್ಲಿರುವ ನ್ಯಾಯದೀಶರು, ರಾಜ್ಯಪಾಲರು, ಮಂತ್ರಿಗಳು, IAS, IPS, Military Heads, many more.....u just name it, every kind of peoples of the society has been deeeply infected with these self-centered, market oriented cultural hypnotism.

ಇವಕ್ಕೆಲ್ಲಾ ಉತ್ತರ ಹುಡುಕುವ ತಹತಹಿಕೆ ಇರುವ, ಇದನ್ನ ಹತ್ತಿಕ್ಕುವಲ್ಲಿ ಶಕ್ತರಾಗಿರುವ ಪ್ರಜ್ನಾವಂತ ಸಮಾನ ಮನಸ್ಕರು ಯಾವಾಗಲೊ ಅದೇ ಸಮಾಜದ ಬಾಗವಾಗಿರುತ್ತಾರೆ, ಅವರುಗಳು ಒಗ್ಗೊಡಿ ಸಾಮಾನ್ಯ ಜನರನ್ನು ನಿರ್ದೇಶಿಸಿ , ಹೂರಾಟಗಳಿಗೆ ನಾಯಕತ್ವ ವಹಿಸಿ ಈ ಕೊಳೆ ತೊಳೆಯುವುದು ಸಾದ್ಯ ಹಾಗೊ ಸಾರ್ವತ್ರಿಕ ಸತ್ಯ.

ಹಾಗಾಗಿ ಈ ಸಮುದಾಯ ಒಗ್ಗಾಟ್ಟಾಗುವವರಿಗೆ ಈ ಜಿಗಾರಿ ಆಟ ನೊಡದೆ ಅನ್ಯಯತಾ ಮಾರ್ಗವಿಲ್ಲ.

 

 

 

 

 

 

 

 

 

 

Rating
No votes yet