ರಾಮನವಮಿಯಂದು ರಾಮನನ್ನು ನೆನೆಯುವ ಬನ್ನಿ

ರಾಮನವಮಿಯಂದು ರಾಮನನ್ನು ನೆನೆಯುವ ಬನ್ನಿ

ಲೋಕದಲ್ಲೆೇ ಅತಿ ಶ್ರೇಷ್ಠ ಎಂದು ಪರಿಗಣಿತವಾದ ಶ್ರೀರಾಮನನ್ನು ನೆನೆದು ಅವನ ಒಳ್ಳೆಯ ಗುಣಗಳನ್ನು ತಿಳಿದು ನಮ್ಮಿಂದ ಆದಷ್ಟು ಅನುಸರಿಸುವ ಬನ್ನಿ - sampada.net/article/1148 ಇಲ್ಲಿ ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕ- ಪರಿಚಯ ಲೇಖನವನ್ನು 2006 ರಲ್ಲಿ ಬರೆದಿದ್ದ ನಾನು 2010 ರಲ್ಲಿ ಸಂಪದದಲ್ಲಿ ನ ಗೆಳೆಯ ಅಬ್ದುಲ್ ಅವರು ಬರೆದ ಟಿಪ್ಪಣಿಯನ್ನು ಇವತ್ತು 2014 ರಲ್ಲಿ ನೋಡಿದೆ. ಶ್ರೀರಾಮನು ಭಾರತದ ಅಭಿಮಾನ, ಭಾರತದ ನಾಯಕ ಎಂದು ನಮ್ಮ ದೇಶದ ಮಹಾಕವಿ ಇಕಬಾಲರು ಹೇಳಿದ್ದನ್ನು ಅವರು ತಿಳಿಸಿದ್ದಾರೆ.ಇರಲಿ. ಮೇಲೆ ಕೊಟ್ಟ ಕೊಂಡಿಯಲ್ಲಿನ ಬರಹವನ್ನು ಇನ್ನೂ ಒಮ್ಮೆ ಓದಿ. ನಿಮಗೆಲ್ಲ ಶ್ರೀ ರಾಮ ನವಮಿ ಯ ಶುಭಹಾರೈಕೆಗಳು

Rating
No votes yet

Comments