ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

ಇಂದಿನ ಸುದ್ದಿ ನೋಡಿ, ನಗಬೇಕೋ ಅಳಬೇಕೋ ರಾಮ ರಾಮಾ!. . ರಾಮಸೇತುವನ್ನು ರಕ್ಷಿಸಿ;ದೇಶ ಉಳಿಸಲು ಹೋಗಿ  ಇದೀಗ ನಾವು ಶ್ರೀರಾಮನನ್ನೇ ಉಳಿಸಿಕೊಳ್ಳಲು ಹೆಣಗಬೇಕಿದೆಯಲ್ಲ! ರಾಮನೇ ಇಲ್ಲಾಂದ್ಮೇಲೆ ಶ್ರೀಕೃಷ್ಣ ಇನ್ನೆಲ್ಲಿ? ಯಾಕೆಂದರೆ, ದಶಾವತಾರಗಳೇ ಇಲ್ಲವಾಗುತ್ತವೆ!! ಆಗ ನಮಗೆ ಪವಿತ್ರವೆನಿಸಿದ  ಶ್ರೀಕೃಷ್ಣನ ಭಗವದ್ದೀತೆಯೂ ನಿಪ್ಪ್ರಯೋಜಕವೇ ಆಗಿಬಿಡುತ್ತದೆ!!! ಬ್ರಿಟಿಷರ ಮತ್ತು ಮೊಘಲರ ಕಾಲದಲ್ಲು ನಮ್ಮ ಶ್ರೀರಾಮದೇವರ ಅಸ್ತಿತ್ವವನ್ನು ಪುರಾವೆಗಳಿಲ್ಲವೆಂದು ಸಾಬೀತು ಪಡಿಸಲು ಯಾರೂ ಹೋಗಲಿಲ್ಲ.  ಇದೀಗ ನಾವೇ  ಅವನು ಕಟ್ಟಿದ ಸೇತುವೆಯೊಂದಿಗೇ ಅವನನ್ನೂ ಇಲ್ಲವಾಗಿಸಲು ಹೊರಟಿದ್ದೇವಲ್ಲ; ಎಂಥ ಅಸಹ್ಯ ರಾಜಕಾರಣ ನಮ್ಮದು ಎಂಥಾ ಅಪಾಹಾಸ್ಯಕರ ಸುದ್ದಿ ಸಂಗತಿ ಇದು. 

-ರೈಟರ್ ಶಿವರಾಂ

Rating
No votes yet

Comments