ರಾಷ್ಟ್ರೀಯ ಪಕ್ಷದವರ ಕನ್ನಡ ನಿಷ್ಠೆ
ಬಿ.ಜೆ.ಪಿ ಯ ಯಡ್ಡಿಯವರು ಹೊಗೇನಕಲ್ ಯೋಜನೆಯನ್ನು ಪ್ರತಿಭಟಿಸಿ ತಾವು ಕನ್ನಡಿಗರ ಹಿತಕ್ಕೆ ಬದ್ಧ ಎಂದು ಸಾಬೀತು ಪಡಿಸಿದ್ದಾರೆ. ಅವರ ಒಂದು ಸಣ್ಣ ಪ್ರತಿಭಟನೆಯಿಂದಲೇ ಕಿಡಿಎದ್ದು ಯೋಜನೆಗೆ ತಾತ್ಕಾಲಿಕೆ ಅಡಚಣೆಯಾಗಿದೆಯೇ?
ಬೇರೆ ಪಕ್ಷದವರು ಬರೀ ಹೇಳಿಕೆಗಳನ್ನು ಕೊಡುವುದರಲ್ಲೇ ಕಾಲ ಕಳೆದರೇ ಹೊರತು ಇನ್ನೇನೂ ಮಾಡಲಿಲ್ಲ. ಒಂದು ಸಾಂಕೇತಿಕ ಪ್ರತಿಭಟನೆಯನ್ನೂ ಮಾಡಲಿಲ್ಲ.
ಯಡ್ಡಿಯವರ ಕರ್ನಾಟಕ ನಿಷ್ಠೆ ಹೀಗೇ ಮುಂದುವರೆಯಲಿ ಎಂದು ಆಶಿಸುತ್ತೇನೆ.
Rating
Comments
ಉ: ರಾಷ್ಟ್ರೀಯ ಪಕ್ಷದವರ ಕನ್ನಡ ನಿಷ್ಠೆ