ಲಂಡನ್ ಶಾಲೆಯಲ್ಲಿ ಸಂಸ್ಕೃತ ಕಲಿಕೆ ಕಡ್ಡಾಯ - ಹೀಗೂ ಉಂಟೇ...?!

ಲಂಡನ್ ಶಾಲೆಯಲ್ಲಿ ಸಂಸ್ಕೃತ ಕಲಿಕೆ ಕಡ್ಡಾಯ - ಹೀಗೂ ಉಂಟೇ...?!

ಲಂಡನ್ ಮಹಾನಗರದ ಹೃದಯಭಾಗದಲ್ಲಿರುವ "ಬ್ರಿಟಿಷ್" ಶಾಲೆಯೊಂದರಲ್ಲಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿದ್ದಾರಂತೆ.


ಏಕೆಂದರೆ, ಸಂಸ್ಕೃತ ಕಲಿಕೆ, ಗಣಿತ, ವಿಜ್ಞಾನ ಮತ್ತು ಇತರ ಭಾಷೆಗಳನ್ನು ಬೇಗನೇ ಗ್ರಹಿಸಿಕೊಳ್ಳಲು ಸಹಕಾರಿಯಾಗುತ್ತದೆಯಂತೆ.


ಹೀಗೂ ಉಂಟೇ...?


http://www.scribd.com/doc/23287355/A-British-School-Makes-Sanskrit-Compulsory

Rating
No votes yet

Comments