ಲಲಿತ‌ ಪ್ರಬಂಧ‌ /ಲಘು ಬರಹ‌ ಸ್ಪರ್ಧೆ

ಲಲಿತ‌ ಪ್ರಬಂಧ‌ /ಲಘು ಬರಹ‌ ಸ್ಪರ್ಧೆ

ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು
ವಿಳಾಸ:-
ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ಘಟಕ,
105, ಬ್ರಾಡ್ ವೇ ಇಲೈಟ್ ಅಪಾರ್ಟ್‌ಮೆಂಟ್, ಕುಳಾಯಿ ಹೊಸಬೆಟ್ಟು, ಮಂಗಳೂರು.575019.

***********************************
ಪ್ರಿಯರೇ, 
ಕರ್ನಾಟಕ ರಾಜ್ಯ ಹಾಗೂ ಕಾಸರಗೋಡು ಜಿಲ್ಲೆಗಳ ಜೋಡಣೆಯೊಂದಿಗೆ
ಲಲಿತಪ್ರಬಂಧ/ ಲಘುಬರಹ ಸ್ಪರ್ಧೆ,,,,
ನಿಬಂಧನೆಗಳು:-
ಮೂರು ವಿಭಾಗಗಳಲ್ಲಿ
ಅ) ಪ್ರೌಢಶಾಲೆ
ಆ) ಕಾಲೇಜು
ಇ) ಸಾರ್ವಜನಿಕ
ಅ) ಪ್ರೌಢಶಾಲಾ ಮಕ್ಕಳಿಗೆ
ವಿಷಯ:
**ನೀವು ಓದಿದ ಪುಸ್ತಕವೊಂದರ ಸ್ವಾರಸ್ಯಕರ ಅಂಶಗಳು ನಿಮಗೆ ನೀಡಿದ ಪ್ರೇರಣೆ**

ಆ) ಕಾಲೇಜು ವಿದ್ಯಾರ್ಥಿಗಳಿಗೆ 
ವಿಷಯ:
**ಗುರಿ ಮತ್ತು ಗುರು**
ಇ) ಸಾರ್ವಜನಿಕರಿಗೆ
ವಿಷಯ:
**ಜಾಗತೀಕರಣ ಮತ್ತು ಬದಲಾಗುತ್ತಿರುವ ನಮ್ಮ ಸಮಾಜ.**
ಕೈಬರಹದಲ್ಲಿ ಐದು ಫುಲ್ ಸ್ಕೇಪ್ ಹಾಳೆಗಳನ್ನು ಮೀರಬಾರದು.
ಟೈಪ್ ಮಾಡಿ ಇ ಮೈಲ್ ಮೂಲಕ ಯಾ ಅಂಚೆಯ ಮೂಲಕ ಕಳುಹಿಸಬಹುದು.
ವಾಟ್ಸಪ್ ನಲ್ಲಿ ಕಳಿಸುವಂತಿಲ್ಲ.
ವಿದ್ಯಾರ್ಥಿಗಳು ಬರಹದೊಂದಿಗೆ ಶಾಲೆ/ ಕಾಲೇಜು ಮುಖ್ಯಸ್ಥರು ನೀಡಿದ ಪ್ರಮಾಣಪತ್ರ ಯಾ ಗುರುತಿನ ಚೀಟಿಯ ಪ್ರತಿಯನ್ನು ಲಗತ್ತಿಸಬೇಕು.
ಸಾರ್ವಜನಿಕ ವಿಭಾಗದವರು:ಹಿಂದೆ ಸಹಿ ಮಾಡಿದ ಫೋಟೋ ಹಾಗೂ ಸಹಿ ಮಾಡಿದ ಯಾವುದಾದರೂ ವಿಳಾಸ ದಾಖಲೆ ಲಗತ್ತಿಸಬೇಕು
*****************************************
ಸೂಚನೆ:
******
*ಸ್ಪರ್ಧೆ ಗೆ ಬಂದ ಬರಹಗಳನ್ನು ಹಿಂದಿರುಗಿಸಲಾಗುವುದಿಲ್ಲ.ಮುಂದಿನ ಹಂತದಲ್ಲಿ ವೇದಿಕೆಯಿಂದ ಪುಸ್ತಕಗಳಲ್ಲಿ ಪ್ರಕಟಪಡಿಸಲು ನೀವು ಕಳುಹಿಸುವುದೇ ಅನುಮತಿಯಾಗಿದೆ. ಪ್ರತ್ಯೇಕ ಅನುಮತಿಯ ಅಗತ್ಯವಿರುವುದಿಲ್ಲ. 
*ಯಾವುದೇ ಅಪ್ರಸ್ತುತ ಯಾ ಆಕ್ಷೇಪಣೀಯ ವಿಚಾರ ಕಂಡುಬಂದರೆ ತಿರಸ್ಕರಿಸಲಾಗುವುದು. 
*ಲೇಖನದ ವಿಚಾರ ಯಾವುದೇ ಕಾನೂನಾತ್ಮಕ ಆಕ್ಷೇಪಗಳು ಬಂದಲ್ಲಿ ಲೇಖಕರೇ ಜವಾಬ್ದಾರರು. 
*ಬಹುಮಾನದ ಬಗ್ಗೆ ನಮ್ಮ ತೀರ್ಪುಗಾರರ ತೀರ್ಮಾನವೇ ಅಂತಿಮ.
********************************************
*ಸ್ಪರ್ಧಿಗಳ ಹೆಸರು ವಿಳಾಸ ಮೊಬೈಲ್ ಸಂಖ್ಯೆಗಳನ್ನು ಪ್ರತ್ಯೇಕವಾದ ಹಾಳೆಯಲ್ಲಿ ಬರೆದು ಬರಹಕ್ಕೆ ಲಗತ್ತಿಸಬೇಕು. ಇ ಮೈಲ್ ನಲ್ಲಿ ಕಳಿಸುವವರು ಸಹ ಬರಹದಲ್ಲಿ ಹೆಸರು ವಿಳಾಸಗಳನ್ನು ಬರೆಯದೆ ಕೇವಲ ಬರಹಗಳ( ಬರಹ ಯಾ ನುಡಿ ತಂತ್ರಾಂಶ) ಕಡತವನ್ನು ಅಪ್‌ಲೋಡ್ ಮಾಡಬೇಕು.
*ಹೆಸರು ಮತ್ತಿತರ ವಿವರಗಳನ್ನು ಇ ಮೇಲ್ ನಲ್ಲಿ ನಮೂದಿಸಬೇಕು.
*ಬರಹ ತಲುಪಬೇಕಾದ ಕೊನೆಯ ದಿನಾಂಕ ೧೫.೧೦.೨೦೧೯.
*ಬಹುಮಾನ ಗಳನ್ನು ಪುಸ್ತಕಗಳ ರೂಪದಲ್ಲಿ ಕೊಡಲಾಗುವುದು
ಎಸ್ ಕೆ ಗೋಪಾಲಕೃಷ್ಣ ಭಟ್ಟ 
ಅಧ್ಯಕ್ಷ, 
ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ಘಟಕ,
105, ಬ್ರಾಡ್ ವೇ ಇಲೈಟ್ ಅಪಾರ್ಟ್‌ಮೆಂಟ್, ಕುಳಾಯಿ ಹೊಸಬೆಟ್ಟು, ಮಂಗಳೂರು.575019.
E mail gkskbhat@gmail.com
ಫೋ: 9481023671.
****

 

 

 

 

 

Rating
No votes yet