ಲವ್ ಮಾಡಿ ನೋಡು...
ಅಂದು...
ಮದುವೆಯಾಗು, ಒಳ್ಳೆ ಹೆಂಡತಿ ಸಿಕ್ಕರೆ ಸುಖ ಜೀವಿ ಆಗ್ತಿಯಾ..ಇಲ್ಲಾಂದ್ರೆ ಖಂಡಿತಾ ತತ್ವಜ್ಞಾನಿ ಆಗ್ತೀಯಾ..
ಇಂದು...
ಲವ್ ಮಾಡು, ಒಳ್ಳೆ ಹುಡುಗಿ ಸಿಕ್ಕರೆ ಒಳ್ಳೆ ಹೆಂಡತಿ ಸಿಕ್ಕಂತೆ... ಇಲ್ಲಾಂದ್ರೆ ನಿನ್ನ ಇ ಮೇಲ್ ಗೆ ಹೊಸ ಪಾಸ್ ವರ್ಡ್ ಸಿಕ್ಕಂತೆ.. (ಇಲ್ಲವೇ, ಇಲ್ಲಾಂದ್ರೆ ಪದ ಆದ ಮೇಲೆ ನಿಮ್ಮ ಇಷ್ಟದ/ ಅನುಭವದ ಯಾವುದೇ ಪದ ಹಾಕಿಕೊಂಡು ಓದಿಕೊಳ್ಳಬಹುದು. ಉದಾ: ಬರ್ದಾದ್ ಆದಂಗೆ, ದೇವದಾಸ್ ಆಗ್ತಿಯಾ, ಒಂದು ತಪ್ಪು ಒಂದು ಸಲ ಮಾತ್ರ ಇತ್ಯಾದಿ. ಪೋಲಿ ಉತ್ತರ ಸೇರಿಸಿಕೊಂಡು ಒಳಗೊಳಗೆ ಖುಷಿಪಟ್ಟರೆ ನಾನು ಜವಾಬ್ದಾರನಲ್ಲ.)
ಇಸೇಸ ಇದು ಒಸಿ ಜಪ್ತಿ ಮಡಗಿ :
ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ಪಾಸ್ ವರ್ಡ್ I Love You ಅಂತೆ. ಅದರ ನಂತರ ಹಾಲಿ/ಮಾಜಿ ಪ್ರಿಯಕರ ಯಾ ಪ್ರಿಯತಮೆಯ ಹೆಸರಂತೆ!!!!! ( ಹೆಂಡತಿ ಹೆಸರನ್ನು ಅಲ್ಲೂ ನೆನಪಿಸಿಕೊಳ್ಳಲು ಭಯ ಇರಬಹುದೆ?! ಪಾಪ ಎಷ್ಟೊಂದು ಕಷ್ಟ ಗಂಡಸರಿಗೆ!!!)
Rating
Comments
ಉ: ಲವ್ ಮಾಡಿ ನೋಡು...
ಉ: ಲವ್ ಮಾಡಿ ನೋಡು...
In reply to ಉ: ಲವ್ ಮಾಡಿ ನೋಡು... by sinchana
ಉ: ಲವ್ ಮಾಡಿ ನೋಡು...
In reply to ಉ: ಲವ್ ಮಾಡಿ ನೋಡು... by thesalimath
ಉ: ಲವ್ ಮಾಡಿ ನೋಡು...
In reply to ಉ: ಲವ್ ಮಾಡಿ ನೋಡು... by sinchana
ಉ: ಲವ್ ಮಾಡಿ ನೋಡು...
In reply to ಉ: ಲವ್ ಮಾಡಿ ನೋಡು... by sinchana
ಉ: ಲವ್ ಮಾಡಿ ನೋಡು...
ಉ: ಲವ್ ಮಾಡಿ ನೋಡು...
In reply to ಉ: ಲವ್ ಮಾಡಿ ನೋಡು... by Rakesh Shetty
ಉ: ಲವ್ ಮಾಡಿ ನೋಡು...
ಸಾತ್ವಿಕರ ಅನುಭವದ ಕಂತೆ
ಉ: ಲವ್ ಮಾಡಿ ನೋಡು...