ಲವ್ @ first sight

ಲವ್ @ first sight

ಪ್ರೇಮದಾ ಹೊಳೆ ಹರಿಯೆ ಮೊದಲನೇ ನೋಟದಲೆ ,

ಬಿಸಿಯುಸಿರ ಉನ್ಮಾದ ನತರದಲಿ |

ಕೊನೆಗೊಮ್ಮೆ ಕಳಚುವುದು ಹುಸಿ ಪ್ರೇಮದಾ ಕೊಂಡಿ,

ಮೊದಲಿರಲಿ ಉಪ ತೀಕ್ಶ್ಣ ನೋಟ ಪಂಡಿತಪುತ್ರ ||

-- ಸಾಕ್ರೆಟಿಸನಿಗೆ ಅವನ ಶಿಷ್ಯನೊಬ್ಬ...ಗುರುವೇ...luv at first sight ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ....

ಸಾಕ್ರೇಟಿಸನು....ಮುಗುಳ್ನಕ್ಕು...have a sensible second look ...ಎಂದನಂತೆ....

ನನಗೂ ನಿಜವೆನ್ನಿಸಿತು......ಅದಕ್ಕೆ ಯಾವಾಗಲೂ ಒಂದು ಉಪ ತೀಕ್ಶ್ಣ ನೋಟವಿರಲಿ ...ಅನ್ನುವುದು..ನನ್ನ ಅಭಿಪ್ರಾಯ....

Rating
No votes yet