ಲಿಂಬಿಹಣ್ಣು

ಲಿಂಬಿಹಣ್ಣು

ಅಪ್ಪ ತನ್ನ ಮೂರು ಮಂದಿ ಮಕ್ಕಳಿಗೆ ತಲಾ ೧೦ ,೨೦, ೩೦ ಲಿಂಬಿ ಹಣ್ಣು ಕೊಟ್ಟು ಮಾರಲಿಕ್ಕೆ ಕಳಿಸಿದ. ಅವರು ಒಂದೇ ಬಜಾರದಲ್ಲಿ, ಒಂದೇ ಕಡೆ ಕುಳಿತು ತಮ್ಮ ತಮ್ಮ ಎಲ್ಲ ಲಿಂಬಿಹಣ್ಣುಗಳನ್ನು ಒಂದೇ ದರದಲ್ಲಿ ಮಾರಿದರು. ಎಲ್ಲರೂ ಸರಿಸಮ ಹಣ ತಂದರು. ಹಾಗಾದರೆ ಅವರು ಯಾವ ದರದಲ್ಲಿ ಹಣ್ಣು ಮಾರಿದರು ? ಎಷ್ಟು ಹಣ ತಂದರು ?

ಉತ್ತರ :ಉತ್ತರಗಳು :
ಲಿಂಬಿಹಣ್ಣು
೧. ಮುಂಜಾನೆ - ೩೦ ಪೈಸೆಗೊಂದರಂತೆ ಮೊದಲಿನವ ೭*೩೦ = ೨-೧೦ ಪೈಸೆ
೧.ಸಾಯಂಕಾಲ- ೩.೩೦ ಪೈಸೆಗೊಂದರಂತೆ ಮೊದಲಿನವ ೩*೩-೩೦ = ೯-೯೦ ಪೈಸೆ
೨.ಮುಂಜಾನೆ - ೩೦ ಪೈಸೆಗೊಂದರಂತೆ ಎರಡನೆಯವ ೧೮*೩೦ = ೫-೪೦ ಪೈಸೆ
೨.ಸಾಂಂಕಾಲ - ೩.೩೦ ಪೈಸೆಗೊಂದರಂತೆ ಎರಡನೆಯವ ೨*೩.೩೦ = ೬-೬೦ ಪೈಸೆ
೩.ಮುಂಜಾನೆ - ೩೦ ಪೈಸೆಗೊಂದರಂತೆ ಮೂರನೆಯವ ೨೯*೩೦ =೮-೭೦ ಪೈಸೆ
೩.ಸಾಯಂಕಾಲ - ೩.೩೦ ಪೈಸೆಗೊಂದರಂತೆ ಮೂರನೆಯವ ೧*೧.೩೦ =೩-೩೦ ಪೈಸೆ
ಒಟ್ಟು = ೧೨-೦೦ ರೂಗಳು

Rating
No votes yet

Comments