ಲಿನಕ್ಸಿನಲ್ಲಿ (kn-itrans) ನಲ್ಲಿ ಕೆಲವು ಕಠಿಣ ಅಕ್ಷರ ಟೈಪು ಮಾಡೋದು ಹೇಗೆ?
ಅಂತೂ ನನಗೆ ಬೇಕಾದ್ದು ಸಿಕ್ತು
ಬೇಕಾದ ಅಕ್ಷರ - ಅದಕ್ಕೆ ಟೈಪು ಮಾಡಬೇಕಾದ್ದು
ಋ - Ru ಅಥವಾ R^i
ಕೃ - kR^i ಅಥವಾ kRRi
ಕ್ಷ - xa
ಜ್ಞ - GYa ಅಥವಾ dnya
ಅಂದ ಹಾಗೆ ನಾವು ಸಾಮಾನ್ಯವಾಗಿ ಬಳಸೋ ಈ 'ಅಥವಾ' ಸಂಸ್ಕೃತದ್ದು ; ಅದಕ್ಕ್ಕೆ ಕನ್ನಡದಲ್ಲಿ 'ಇಲ್ಲವೆ' ಬಳಸಬಹುದು . ಅಂತ ಗಮನಿಸಿದ್ದೀರಾ ?
Rating
Comments
ಉ: ಲಿನಕ್ಸಿನಲ್ಲಿ (kn-itrans)
In reply to ಉ: ಲಿನಕ್ಸಿನಲ್ಲಿ (kn-itrans) by hpn
ಉ: ಲಿನಕ್ಸಿನಲ್ಲಿ (kn-itrans)
In reply to ಉ: ಲಿನಕ್ಸಿನಲ್ಲಿ (kn-itrans) by shreekant.mishrikoti
ಉ: ಲಿನಕ್ಸಿನಲ್ಲಿ (kn-itrans)
In reply to ಉ: ಲಿನಕ್ಸಿನಲ್ಲಿ (kn-itrans) by Aravinda
ಉ: ಲಿನಕ್ಸಿನಲ್ಲಿ (kn-itrans)
In reply to ಉ: ಲಿನಕ್ಸಿನಲ್ಲಿ (kn-itrans) by shreekant.mishrikoti
ಉ: ಲಿನಕ್ಸಿನಲ್ಲಿ (kn-itrans)