ಲೈಫು ಇಷ್ಟೇನಾ..
ಪ್ಲೇಹೋಂಗೋಗಿ ಆಟ ಆಡಿ
ಮಧ್ಯಾಹ್ನಕ್ಕೆ ತಿಂಡಿ ತಿಂದು
ಮನೇಗೆ ಬಂದು ಮಲಗಿಬಿಟ್ರೆ ಲೈಫು ಇಷ್ಟೇನಾ...
ಪ್ಲೇಹೋಂ ಮುಗಿಸಿ ಸ್ಕೂಲಿಗೆ ಹೋಗಿ
ಓದು ಬರಹ ಎಲ್ಲ ಮುಗಿಸಿ
ಮನೇಗೆ ಬಂದು ಹೋಂವರ್ಕ್ ಮಾಡು ಲೈಫು ಇಷ್ಟೇನಾ..
ಸ್ಕೂಲು ಮುಗಿಸಿ ಎಕ್ಸಾಮ್ ಬರೆದು
ರಿಸಲ್ಟ್ ಗಾಗಿ ಕಾದು ಕಾದು
ಡೊನೇಶನ್ ಕಟ್ಟಿ ಕಾಲೇಜ್ ಹೋಗು ಲೈಫು ಇಷ್ಟೇನಾ..
ಕಷ್ಟಪಟ್ಟು ಓದು ಮುಗಿಸಿ
ಹಗಲು ರಾತ್ರಿ ಪುಸ್ತಕ ಓದಿ
ಎಕ್ಸಾಮ್ ಬರೆದು ಕೆಲಸ ಹುಡುಕು ಲೈಫು ಇಷ್ಟೇನಾ...
ಕೆಲಸಕ್ ಸೇರಿ ದುಡಿದು ದುಡಿದು
ಮದುವೆಗಾಗಿ ಹೆಣ್ಣು ಹುಡುಕಿ
ಮದುವೆ ಆಗಿ ಮಕ್ಳು ಸಾಕೊದ್ ಲೈಫು ಇಷ್ಟೇನಾ...
ಮಕ್ಕಳ ಅಳುವ ನಗುವ ಕೇಳಿ
ಚೆನ್ನಾಗ್ ಓದ್ಸೋ ಕನಸ ಕಾಣಿ
ಪ್ಲೇಹೋಂ ಸೇರ್ಸಲು ಫೀಸು ಕಟ್ಟೋದ್ ಲೈಫು ಇಷ್ಟೇನಾ
Rating
Comments
ಉ: ಲೈಫು ಇಷ್ಟೇನಾ..
In reply to ಉ: ಲೈಫು ಇಷ್ಟೇನಾ.. by sathishnasa
ಉ: ಲೈಫು ಇಷ್ಟೇನಾ..
ಉ: ಲೈಫು ಇಷ್ಟೇನಾ..
In reply to ಉ: ಲೈಫು ಇಷ್ಟೇನಾ.. by kavinagaraj
ಉ: ಲೈಫು ಇಷ್ಟೇನಾ..
In reply to ಉ: ಲೈಫು ಇಷ್ಟೇನಾ.. by kavinagaraj
ಉ: ಲೈಫು ಇಷ್ಟೇನಾ..
ಉ: ಲೈಫು ಇಷ್ಟೇನಾ..
In reply to ಉ: ಲೈಫು ಇಷ್ಟೇನಾ.. by asuhegde
ಉ: ಲೈಫು ಇಷ್ಟೇನಾ..
ಉ: ಲೈಫು ಇಷ್ಟೇನಾ..
In reply to ಉ: ಲೈಫು ಇಷ್ಟೇನಾ.. by asuhegde
ಉ: ಲೈಫು ಇಷ್ಟೇನಾ..