"ಲೋಕ ಪರಿತ್ರಾಣ"...ನಿಮಗಿದು ಗೊತ್ತಾ..!!!!!
ಈಗಷ್ಟೇ ಬಂದಿದ್ದ ಮೇಲ್ ನಿಂದ "ಲೋಕ ಪರಿತ್ರಾಣ" ಎನ್ನುವ ಯುವಜನರ ಹೊಂಗನಸಿನ ಕೂಸಿನ ಬಗ್ಗೆ ತಿಳಿಯಿತು. ಇದು ಪ್ರತಿಯೊಬ್ಬ ಯುವಜನರೂ ಕೈ ಜೋಡಿಸಲೇ ಬೇಕಾದಂತ ವಿಷಯವೆನಿಸಿತು.
ಹಿಂದು ಪತ್ರ್ರಿಕೆಯಲ್ಲಿ ಬಂದಿದ್ದ ಅವರ ಸಂದರ್ಶನವನ್ನು ಸಂಪದದ ಮಿತ್ರರೊಡನೆ ಹಂಚಿಕೊಳ್ಳುತ್ತಿದ್ದೇನೆ.ದಯವಿಟ್ಟು ಈ ಕೆಳಗಿನ ವೆಬ್ ಪೇಜನ್ನು ನೋಡಿ. http://www.hindu.com/2006/03/03/stories/2006030315510300.htm :
Rating