ವಾಸ್ತವ ಜಗತ್ತು
ಬಲು ಕಠೋರ
ಬರೀ ಭ್ರಮ ನಿರಸನ
ಹಾಗೆ೦ದೇ
ಕಾಲ್ಪನಿಕ ಜಗತ್ತು
ನನ್ನ ಕನಸಿನ ಲೋಕವೇ
ನನ್ನೆಲ್ಲ
ಸ೦ಭ್ರಮ
ನೆಮ್ಮದಿಗೆ ಮೂಲ
ಇದೇ ನನ್ನ ವಾಸ್ತವ
ನನ್ನ ಸರ್ವಸ್ವ
ಹಾಗೆಯೇ
ಇದೇ
ನನ್ನ ದುರ೦ತವೂ...
******
ಚಿತ್ರ ಕೃಪೆ:ಗೂಗಲ್
Rating
Comments
Submitted by hariharapurasridhar Sat, 06/20/2009 - 09:17
Comments
ಉ: ವಾಸ್ತವ ಹಾಗೂ ಭ್ರಮೆ
ಉ: ವಾಸ್ತವ ಹಾಗೂ ಭ್ರಮೆ
ಉ: ವಾಸ್ತವ ಹಾಗೂ ಭ್ರಮೆ
ಉ: ವಾಸ್ತವ ಹಾಗೂ ಭ್ರಮೆ
In reply to ಉ: ವಾಸ್ತವ ಹಾಗೂ ಭ್ರಮೆ by malathi shimoga
ಉ: ವಾಸ್ತವ ಹಾಗೂ ಭ್ರಮೆ
ಉ: ವಾಸ್ತವ ಹಾಗೂ ಭ್ರಮೆ
In reply to ಉ: ವಾಸ್ತವ ಹಾಗೂ ಭ್ರಮೆ by manju787
ಉ: ವಾಸ್ತವ ಹಾಗೂ ಭ್ರಮೆ
ಉ: ವಾಸ್ತವ ಹಾಗೂ ಭ್ರಮೆ
In reply to ಉ: ವಾಸ್ತವ ಹಾಗೂ ಭ್ರಮೆ by mdnprabhakar
ಉ: ವಾಸ್ತವ ಹಾಗೂ ಭ್ರಮೆ