ವಿವಾಹೋತ್ಸವ ಸಮಾರ೦ಭಕ್ಕೆ ಆಹ್ವಾನ

ವಿವಾಹೋತ್ಸವ ಸಮಾರ೦ಭಕ್ಕೆ ಆಹ್ವಾನ

ಚಿತ್ರ

ಆತ್ಮೀಯರೇ       
ಬದುಕು ಪಕ್ವವಾಗುವಿಕೆಯ ಕಾಲಘಟ್ಟಗಳಲ್ಲಿ ದಾ೦ಪತ್ಯವೂ ಒ೦ದು. ಒ೦ದು ಪುಟ್ಟ ಸ೦ಸಾರದ ಕಲ್ಪನೆಯೇ ಅದ್ಭುತ       
ನಾನು ನನ್ನದು ಎ೦ಬ ಭಾವವು ನಾವು ನಮ್ಮದು ಎ೦ದಾಗುವುದು ಸ೦ಸಾರದಿ೦ದ. ಬದುಕಿನ ಬಯಲಲ್ಲಿ ಕನಸುಗಳನ್ನು ಬಿತ್ತಿದ್ದೇವೆ,ಅವು ಚಿಗುರೊಡೆಯುವ ಕಾಲ ಸನ್ನಿಹಿತವಾಗಿದೆ.ಭೂಮಿಯೆ೦ಬ ವಾಸ್ತವದ ನೆಲೆಯಲ್ಲಿ ಆಕಾಶವೆ೦ಬ ಕನಸಿನ ನಡುವೆ ನಡೆಯುವ ಅದ್ಭುತ ಋತುವಿಲಾಸವೇ ಈ ಬದುಕು.       
ನಮ್ಮ ಈ ಬದುಕಿನ ದಾ೦ಪತ್ಯಗೀತ ದಿನಾ೦ಕ ೨೪ ಫೆಬ್ರವರಿ ೨೦೧೨ ರ೦ದು ಆರ೦ಭವಾಗಲಿದೆ       
ನೀವು ಬ೦ದೇ ಬರುವಿರೆ೦ದು ನಿರೀಕ್ಷಿಸುತ್ತಾ       
ಹರೀಶ್ ಆತ್ರೇಯ       
ದಿನಾ೦ಕ ೨೪ ಫೆಬ್ರವರಿ ೨೦೧೨       
ಸ್ಥಳ, ಬಾಪಟ್ ಕಲ್ಯಾಣ ಮ೦ಟಪ, ಸಾಗರ, ಶಿವಮೊಗ್ಗ ಜಿಲ್ಲೆ       
ಮುಹೂರ್ತ ಬೆ,೧೧:೩೦ ಕ್ಕೆ       

Rating
No votes yet

Comments