ವಿಶ್ವಾಮಿತ್ರನ ತಪಸ್ಸು ಭಂಗ
ಅವಳು : ಹಲ್ಲೋ ಡಿಯರ್,
ನಾನು : ಓಹೋ ನೀನಾ, ನಮಸ್ಕಾರ
ಅವಳು : ಹೌ ಆರ್ ಯು?
ನಾನು : ನನಗೇನು ಧಾಡಿ, ನೀನ್ಹೆಗೆ ಇದ್ದೀಯ?
ಅವಳು : ಐ ಯಾಮ್ ಸುಪೆರ್ಬ್.
ನಾನು : ಕನ್ನಡ ದಲ್ಲಿ ಮಾತಾಡೆ ಮಾರಾಯ್ತಿ?
ಅವಳು : ಒಹ್ ಮೈ ಗಾಡ್, ನವಂಬರ್ ಪ್ರೆಪರಶನ್ನ್ ಮಾಡ್ತಾ ಇದ್ದೀಯ?
ನಾನು: ಇಲ್ಲ ಕಣೆ ಆಫಿಸ ಕೆಲಸ ಬಿಟ್ಟು ಉಳಿದೆಲ್ಲವೂ ಕನ್ನಡದಲ್ಲೆ,
ಅವಳು : ದೇನ್ ಹೌ ಈಸ್ ಲೈಫ್?
ನಾನು : ಈಗ ಕನ್ನಡದಲ್ಲಿ ಮತಾಡ್ತಿಯೋ ಇಲ್ಲಾ ?????
ಅವಳು : ಐ ಕನಟ್, do ನಾಟ್ ಫೋರ್ಸ್ ಮೀ?
ನಾನು : ಸರಿ ಹಾಗಾದರೆ ಬರ್ತೀನೀ,
ಅವಳು : ಹೇ ಐ ಲವ್ ಯು ನಾ ಡಿಯರ್?
ನಾನು : ಹೋಗೆ ತಲೆ ಕೆಡಿಸಬೇಡ,
ಅವಳು : ಕ್ಷಮಿಸು ಗುರುವೇ, ತಪ್ಪಾಯಿತು, ಈಗಾದರೂ ಸ್ವಲ್ಪ ನಗಬಾರದೇ !!
ನಾನು : ಗೋ ಅವೇ, ಐ ನಿದ ಟೂ ಅಟೆಂಡ್ ಏ ಮೀಟಿಂಗ್ , ಬೈ ಬೈ ,,
ಅವಳು : ಹೋಗೋ ವಿಶ್ವಾಮಿತ್ರ, ನಿನ್ನ ತಪಸ್ಸು ಭಂಗ ಆಯಿತು, ನನಗಷ್ಟೇ ಸಾಕು
ನಾನು : !!!!!
Rating