"ವಿಶ್ವ ಕವಿ" - "ಸಂವೇದನ" ದ ಆಗಸ್ಟ್ ತಿಂಗಳ ಕಾರ್ಯಕ್ರಮ ಗುರುದೇವ ರವೀಂದ್ರರ ನೆನಪಿನಲ್ಲಿ
ಆತ್ಮೀಯರೆ,
ಭಾನುವಾರ, 28 ಆಗಸ್ಟ್ ತಾರೀಖಿನಂದು ಬೆಳಗ್ಗೆ 10.30ಕ್ಕೆ "ಸಂವೇದನ" ತಂಡ ರವೀಂದ್ರನಾಥ ಟಾಗೋರರ ನೆನಪಿನಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ "ವಿಶ್ವ ಕವಿ" ಪ್ರಸ್ತುತ ಪಡಿಸುತ್ತಿದೆ. ಕಾರ್ಯಕ್ರಮದ ವಿವರಗಳು ಆಹ್ವಾನ ಪತ್ರಿಕೆಯಲ್ಲಿದೆ. ಅಹ್ವಾನ ಪತ್ರಿಕೆಯನ್ನು ಲಗತ್ತಿಸಿದ್ದೇನೆ. ಕಾರ್ಯಕ್ರಮಕ್ಕೆ ಬಿಡವು ಮಾಡಿಕೊಂಡು ಬರಬೇಕೆಂದು ಕೋರುತ್ತೇನೆ. ತಾವು ಬನ್ನಿ, ತಮ್ಮ ಸ್ನೇಹಿತರನ್ನು ಕರೆ ತನ್ನಿ.
ಧನ್ಯವಾದಗಳೊಂದಿಗೆ,
ಪೂರ್ಣಪ್ರಜ್ಞ
98450 44486
Rating