ವೇದ ಭಾರತೀ, ವತಿಯಿಂದ ಹಾಸನದಲ್ಲಿ ಬಾಲ ಸಂಸ್ಕಾರ ಶಿಬಿರದ ಆರಂಭ

ವೇದ ಭಾರತೀ, ವತಿಯಿಂದ ಹಾಸನದಲ್ಲಿ ಬಾಲ ಸಂಸ್ಕಾರ ಶಿಬಿರದ ಆರಂಭ

 
ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಜೊತೆಗೆ ಪೋಷಕರು
ವೇದಾಧ್ಯಾಯೀ ಶ್ರೀ ಅನಂತನಾರಾಯಣ ಅವರಿಂದ ಉದ್ಘಾಟನಾ ಭಾಷಣ
ವೇದ ಭಾರತಿಯ ಮುಖ್ಯ ಸಂಯೋಜಕರಾದ ಶ್ರೀ ಕವಿ ನಾಗರಾಜ್ ಅವರಿಂದ ಪ್ರಾಸ್ತಾವಿಕ ನುಡಿ
 
ಮನಸಾ ಸತತಂ ಸ್ಮರಣೀಯಂ ಗೀತೆ ಹೇಳಿಕೊಡುತ್ತಿರುವ ಭಗಿನಿ ಸುಧಾನಟರಾಜ್
 ವೇದ ಪಾಠ ಮಾಡುತ್ತಿರುವ ವೇದಾಧ್ಯಾಯೀ ಶ್ರೀ ಪ್ರಸಾದ್ ಶರ್ಮ



" ದೇಶ ದೇಶ ದೇಶ ದೇಶ ದೇಶ ನನ್ನದು"  ಶಿಬಿರಗೀತೆ  ಹೇಳಿಕೊಡುತ್ತಿರುವ ಭಗಿನಿ ಕಲಾವತಿ


Rating
No votes yet

Comments

Submitted by partha1059 Fri, 04/12/2013 - 10:38

ಹರಿಹರಪುರ‌ ಶ್ರೀಧರರೆ ಹಾಗು ಕವಿನಾಗರಾಜರಿಗೆ ವ0ದನೆಗಳು, ಬಾಲ‌ ಸ0ಸ್ಕಾರದ‌ ಈ ಕಾರ್ಯಕ್ರಮಕ್ಕೆ ಶುಭವಾಗಲಿ ಎ0ದು ನಿಮಗು ಹಾಗು ಎಲ್ಲ ಸ0ಘಟಕರಿಗು ಅಭಿನ0ದನೆಗಳು