ವ್ಯರ್ಥಕಾರ್ಯ By padma.A on Sun, 01/22/2012 - 19:55 ಮಂದಿಯ ಮನಗೆಲ್ಲದ ಮುಂದಾಳಿನ ಕಾರ್ಯ ಮುಂದಾಲೋಚನೆಯಿಲ್ಲದೆ ಮಾಡಿದ ಕಾರ್ಯ ಮನಸ್ಸಿಲ್ಲದ ಮನಸಿಂದ ಮಾಡುವ ಕಾರ್ಯ ಮಣ್ಣಾಗಿ ಭೂಗರ್ಭಸೇರುವುವು- ನನ ಕಂದ|| Rating Select ratingGive it 1/5Give it 2/5Give it 3/5Give it 4/5Give it 5/5 No votes yet