ವ್ಯಾಲೆಂಟೇನ್ ದಿನದ ಕವನ‌

ವ್ಯಾಲೆಂಟೇನ್ ದಿನದ ಕವನ‌

ಚಿತ್ರ

ಪ್ರೀತಿಗೆ ಒಡ್ಡಿಕೊಂಡವರ


ದೃಷ್ಟಿಯಲ್ಲಿ


ವ್ಯಾಲೆಂಟೆನ್ ಒಬ್ಬ ವಿಶಾಲ


ಹೃದಯದ


ದೇವರು.


ಪ್ರೀತಿಯ ಅನುಭವ


ಗೊತ್ತೇ ಇರದ


ಬರಡು ಮನದ ಗೊಡ್ಡುಗಳಿಗೆ


ಅವನು ಒಬ್ಬ


ಮೈತುಂಬ ಬೂದಿಬಳಿದ


ಸನ್ಯಾಸಿ.


ಚಿತ್ರ ಕೃಪೆ: ರೆಡ್ ರೋಸಸ್.ಇನ್


 

Rating
No votes yet

Comments

Submitted by ನಾಗೇಶ್ ಪೈ ಕುಂದಾಪುರ Thu, 06/25/2015 - 17:35

ಕಲ್ಲು ಮುಳ್ಳುಗಳು ದಾಟಿದ ಮೇಲೆ ಸುಂದರವಾದ ನಿಸರ್ಗಧಾಮ ಸಿಗುವ ಸಾಧ್ಯತೆಗಳು ಜೀವನದಲ್ಲಿ
ಶುಭಾಶಯಗಳು.