ಶನಿಕಾಟ
ಜ್ಯೋತಿಷಿ ಗು೦ಡ, ನಿನಗೆ ಇದ್ದ ಏಳು ವರ್ಷಗಳ ಶನಿಕಾಟ ಈಗಷ್ಟೇ ಮುಗಿದಿದೆ. ಇನ್ನು ಮು೦ದೆ ಎಲ್ಲವೂ ಒಳ್ಳೆಯದಾಗುತ್ತದೆ.
ಗು೦ಡ ಜ್ಯೋತಿಷಿಗಳೇ ನನಗೆ ಬರೀ ನಾಲ್ಕು ವರ್ಷಗಳು ಅಷ್ಟೇ ಶನಿಕಾಟ ಇದ್ದಿದ್ದು ಅಲ್ಲವೇ.
ಜ್ಯೋತಿಷಿ ಅದು ಹೇಗೆ ಹೇಳುತ್ತೀಯ.
ಗು೦ಡ ಆ ನಾಲ್ಕು ವರ್ಷ ಮಾತ್ರ ನಾನು ಒಬ್ಬಳನ್ನು ಪ್ರೀತಿಸುತ್ತಿದ್ದು.
Rating
Comments
ಉ: ಶನಿಕಾಟ
In reply to ಉ: ಶನಿಕಾಟ by kavinagaraj
ಉ: ಶನಿಕಾಟ