ಶನಿಕಾಟ

ಶನಿಕಾಟ


 ಜ್ಯೋತಿಷಿ ‍ ಗು೦ಡ, ನಿನಗೆ ಇದ್ದ ಏಳು ವರ್ಷಗಳ ಶನಿಕಾಟ ಈಗಷ್ಟೇ ಮುಗಿದಿದೆ. ಇನ್ನು ಮು೦ದೆ ಎಲ್ಲವೂ ಒಳ್ಳೆಯದಾಗುತ್ತದೆ.
 ಗು೦ಡ‍ ಜ್ಯೋತಿಷಿಗಳೇ ನನಗೆ ಬರೀ ನಾಲ್ಕು ವರ್ಷಗಳು ಅಷ್ಟೇ ಶನಿಕಾಟ ಇದ್ದಿದ್ದು ಅಲ್ಲವೇ.
 ಜ್ಯೋತಿಷಿ ಅದು ಹೇಗೆ ಹೇಳುತ್ತೀಯ.
 ಗು೦ಡ ಆ ನಾಲ್ಕು ವರ್ಷ ಮಾತ್ರ ನಾನು ಒಬ್ಬಳನ್ನು ಪ್ರೀತಿಸುತ್ತಿದ್ದು.

Rating
No votes yet

Comments