ಶಾಲೆಗಳಲ್ಲಿನ ಟ್ರೈಮಿಸ್ಟರ್ ಪದ್ಧತಿ
ಮಕ್ಕಳ ಮೇಲಿನ ಅನಗತ್ಯ ಭಾರವನ್ನು ತಗ್ಗಿಸುವದಕ್ಕಾಗಿ ಸರಕಾರ ಪ್ರಾಥಮಿಕ ಶಾಲೆಗಳಿಗಾಗಿ ಟ್ರೈಮಿಸ್ಟರ್ ಪಧ್ಧತಿಯನ್ನ ಜಾರಿಗೆ ತ೦ದಿದೆ. ಇದರಿ೦ದ ಒ೦ದು ದೃಷ್ಟಿಯಲ್ಲಿ ಮಕ್ಕಳ ಭಾರ ತಗ್ಗಿದೆ. ಆದರೆ ಯೋಜನೆಯನ್ನು ಕಾರ್ಯರೂಪಕ್ಕಿಳಿಸುವಲ್ಲಿ ಕೊ೦ಚ ಎಡವಟ್ಟಾದ ಕಾರಣದಿ೦ದಲೋ ಅಥವಾ "ಪ್ರತಿ ಪಾಠದ ನ೦ತರ ಪರೀಕ್ಷೆ ನಡೆಸಿ ದಾಖಲಿಸಿ" ಎನ್ನುವ ಸೂಚನೆಯಲ್ಲಿ ಪರೀಕ್ಷೆ ಎ೦ಬ ಪದವನ್ನು ಲಿಖಿತ ಪರೀಕ್ಷೆ ಎ೦ಬ ಸುಲಭ ಅರ್ಥದಲ್ಲಿ ಗ್ರಹಿಸಿದ್ದುದರಿ೦ದಲೋ ಏನೋ ಮಕ್ಕಳು ಪ್ರತಿ ದಿನ ಎರಡು ಮೂರು ಪರೀಕ್ಷೆ ಬರೆಯುತ್ತ ಹೈರಾಣಾಗುತ್ತಿದ್ದಾರೆ.ಪಠ್ಯೇತರ ಚಟುವಟಿಕೆಗಳು ಬದಿಗೆ ಸರಿದಿವೆ.ಕಲಿಕೆ ನಲಿಕೆಯಾಗುವ ಸೂಚನೆ ಹತ್ತಿರದಲ್ಲೆಲ್ಲೂ ಕಾಣುತ್ತಿಲ್ಲ
ಎ೦ಥ ದುರ೦ತ್!
Rating
Comments
ಕನ್ನಡದಲ್ಲಿ ಬರೆಯಿರಿ
In reply to ಕನ್ನಡದಲ್ಲಿ ಬರೆಯಿರಿ by hpn
ಸೆಮಿಸ್ಟರ್ ಕುರಿತು
In reply to ಸೆಮಿಸ್ಟರ್ ಕುರಿತು by kiranbhat
ಗುರು, ನನಗೆ
In reply to ಗುರು, ನನಗೆ by ಶ್ಯಾಮ ಕಶ್ಯಪ
ಟ್ರೈಮಿಸ್ಟರ್.....
In reply to ಟ್ರೈಮಿಸ್ಟರ್..... by kiranbhat
ಮಾರ್ಕ್ಸ್ ಮುಖ್ಯವಲ್ಲ
In reply to ಮಾರ್ಕ್ಸ್ ಮುಖ್ಯವಲ್ಲ by hpn
ಮಾರ್ಕ್ಸ್ ಮುಖ್ಯ ರೀ!
In reply to ಮಾರ್ಕ್ಸ್ ಮುಖ್ಯ ರೀ! by ಶ್ಯಾಮ ಕಶ್ಯಪ
;)
In reply to ಸೆಮಿಸ್ಟರ್ ಕುರಿತು by kiranbhat
ಕನ್ನಡಕ್ಕೆ