ಶಿವನಿಗೊಂದು ಕಿವಿಮಾತು

ಶಿವನಿಗೊಂದು ಕಿವಿಮಾತು

ನನ್ನ ಕೊಳಕನೆಂದು ನೀ ತಿಳಿದರೆ

ನಿನ್ನ ತಲೆಯಲ್ಲಿದೇನು ತಲೆಬುರುಡೆಯ ಮಾಲೆ?

ದುಷ್ಟನು, ಕೆಟ್ಟಕೆಳೆಯವನು ನಾನೆನಲು

ವಿಷದಕಲೆಯವನು ಹಾವಹಿಡಿದನು ನೀ ತಾನೆ!

 

ಸಂಸ್ಕೃತ ಮೂಲ:

ಅಶುಚಿಂ ಯದಿ ಮಾನು ಮನ್ಯಸೇ ಕಿಮಿದಂ

ಮೂರ್ಧ್ನಿ ಕಪಾಲದಾಮ ತೇ|

ಉತ ಶಾಠ್ಯಮಸಾಧು ಸಂಗತಿಂ

ವಿಷಲಕ್ಷ್ಮಾಸಿ ನ ಕಿಂ ದ್ವಿಜಿಹ್ವಧೃತ್||

 

-ಹಂಸಾನಂದಿ

ಚಿತ್ರ ಕೃಪೆ: ವಿಕಿಪೀಡಿಯಾ


 

Rating
No votes yet