ಶ್ವೇತ ಸುಂದರಿ

ಶ್ವೇತ ಸುಂದರಿ

ನನ್ನ ಶ್ವೇತಸುಂದರಿಯ ಬಗ್ಗೆ ಕನ್ನಡದಲ್ಲಿ ಒಂದು ಪ್ರಾಡಕ್ಟ್ ರಿವ್ಯೂ (ಉತ್ಪನ್ನ ವಿಮರ್ಶೆ?) ಬರೆಯಬೇಕೆಂದುಕೊಂಡಿದ್ದ ನನ್ನ ಕನಸು ಇನ್ನೂ ಈಡೇರಿಲ್ಲ. ಅವಳ ಕೆಲವು ಚಿತ್ರಗಳನ್ನು ತೆಗೆಯಬೇಕೆಂಬ ಕನಸು ಅವಳು ನನ್ನವಳಾದ ಸುಮಾರು ೬ ತಿಂಗಳ ಬಳಿಕ ಈಡೇರಿದೆ!.

ಆಪಲ್ ನವರ ವಿನ್ಯಾಸದ ಈ ನಯವಾದ ಹೊರಮೈಯ ಫಿನಿಶ್ ಈಗಂತೂ fashion ಆಗಿ ಸ್ವಲ್ಪಮಟ್ಟಿಗೆ old fashion ಆಗಿಬಿಟ್ಟಿದೆಯೇನೋ (popup window ಗಳೂ ಈಗ glossy finish ಇಟ್ಟುಕೊಂಡಿರುತ್ತವೆ).

Rating
No votes yet

Comments