ಸಂಗಾತಿ

ಸಂಗಾತಿ

ಹಳ್ಳಿಯ ಹೈದನಾದ ನಾನು ರಾಜ್ಯದ ರಾಜಧಾನಿ ಬೆಂಗಳೂರಿಗೆ ಬಂದಾಗ ನನ್ನ ಮನಸಿನಲ್ಲಿ ಮೂಡಿದ ಕೇಲವು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವೆ.
ಮೂಲತಾ ಕೊಪ್ಪಳ ಜಿಲ್ಲೆಯ ಯಲಬುಗಾ೵ ತಾಲುಕಿನ ತಾಳಕೇರಿ ಗ್ರಾಮದವನಾದ ನಾನು ರಾಜಾಸಾಬ ಎಂ. ತಾಳಕೇರಿ ಧಾರವಾಡದ ಕನಾ೵ಟಕ ವಿವಿಯಲ್ಲಿ ಎಂ.ಎ ಮಾಡುತ್ತಿರುವುದರಿಂದ ಅಭ್ಯಾಸ ತರಬೇತಿಗೆ ಬೆಂಗಳೂರಿಗೆ ಬಂದಿರುವೆ.
ಎಲ್ಲಿ ನೋಡಿದರು ದಟ್ಟವಾದ ಜನಸಂದಣಿ. ಭಯಾಅನಕವಾಅಗಿ ಓಡಾಡುವ ವಾಅಹನಗಳು . ಇದರಲ್ಲಿ ಕಿವಿಗೆ ಇಂಪು ನೀಡುವ ಎಫ್.ಎಂ.ರೇಡಿಯೊ ಕೇಂದ್ರಗಳು ಕೈಯಲ್ಲಿರುವ ಮೋಬೈಲ್ ನಲ್ಲಿ ಬರುತ್ತಿರುವುದನ್ನು ಕೇಳುತ್ತ ಸಿಟಿಯಲ್ಲಿ ತಿರುಗುತ್ತಿದ್ದರೆ ಹೊಸಲೋಕದಲ್ಲಿ ಸಂಚರಿಸಿದ ಅನೂಭ.
ಇವುಗಳೊಂದಿಗೆ ಬೆಂಗಳೂರಿನ ಸಿಟಿ ಜೀವನ ಖಷಿಕೊಟ್ಟರು .ನಮ್ಮ ಹಳ್ಳಿಯಲ್ಲಿ ಸಿಗುತಿರುವ ಶುದ್ಧವಾದ ಗಾಳಿ , ಹಕ್ಕಿಗಳ ಕಲರವ, ದೇಶಕ್ಕೆ ಅನ್ನ ನೀಡುವ ರೈತರು ನನಗೆ ಪದೇಪದೇ ನೆನಪಿಗೆ ಬರಿತ್ತಿರುವುದು ಮರೆಯಲು ಆಗಲಾರದ ಸ್ಥಿತಿಗೆ ತಲುಪಿರುವುದು. ನನಗೆ ಇರುಸು ಮುರುಸಾಗಿದೆ.

Rating
No votes yet

Comments