ಸಂಜೆಯ ತಂಪಾದ ಬ್ರೀಜ್ಹಿನಲ್ಲಿ
ಸಂಜೆಯ ತಂಪಾದ ಬ್ರೀಜ್ಹಿನಲ್ಲಿ..
ಗಾಂಧೀ ಬಜಾರಿನ ವಾಕಿಂಗ್ ಸ್ಟ್ರೀಟಿನಲ್ಲಿ...
ಐಸ್ ಕ್ರೀಮಿನ ಅಂಗಡಿಯ ಮುಂದಿನಲ್ಲಿ..
ಕಂಡೆ ಆ ಬ್ಯೂಟಿಯ ನನ್ನ ಕಂಗಳಲ್ಲಿ..
ನಾನಾಗಬಾರದಿತ್ತೆ ಆ ಐಸ್ ಕ್ರೀಮಿನ ಸ್ಪೂನು
ಸವಿಯಬಹುದಾಗಿತ್ತು ಆ ಕೆಂಪು ಲಿಪ್ಸಿನ ಸವಿಯನು
ತಂಪು ತಂಪಾದ ಚಾಕಲೇಟ್ ಫ್ಲೇವರನ್ನು
ಸವಿಯುತ್ತಿರುವ ಲಿಪ್ಸಿನ ಮಧ್ಯೆ ನಾನಾಗಬೇಕಿತ್ತು ಆ ಸ್ಪೂನು
ಶುರುವಾಯಿತು ಇದ್ದಕ್ಕಿದ್ದಂತೆ ರೈನು
ಮನೆಯಲ್ಲೇ ಮರೆತು ಬಂದಿದ್ದೆ ನಾ ರೈನ್ ಕೋಟನು
ಬ್ಯೂಟಿಯು ಮುಗಿಸಿದ್ದಳು ಕೈಲಿದ್ದ ಐಸ್ ಕ್ರೀಮನು
ಚೀಪಿ ಚೀಪಿ ಡಸ್ಟ್ ಬಿನ್ ಗೆ ಬಿಸಾಡಿದ್ದಳು ಆ ಸ್ಪೂನನು....
Rating
Comments
???? !!
???? !!
In reply to ???? !! by partha1059
:):) ಹಾಗೆ ಸುಮ್ಮನೆ ಗೀಚಿದ್ದು ..
:):) ಹಾಗೆ ಸುಮ್ಮನೆ ಗೀಚಿದ್ದು ..