ಸಂಪದದಲ್ಲಿ ಈ ಸಂಜೆ...
ಇಂದು ಸಂಪದ ಸಮುದಾಯದಲ್ಲಿ ಅತಿಥಿಗಳ ಸಂಖ್ಯೆ ಹೆಚ್ಚಿತ್ತು. ಸದಸ್ಯರ ಸಂಖ್ಯೆ ಕಡಿಮೆ ಇತ್ತು.
ಇಂದು ಸಂಜೆ ನಾಲ್ಕು ಘಂಟೆ ಐವತ್ತೇಳು ನಿಮಿಷಕ್ಕೆ ಸಂಪದದ ವೆಬ್ ಪೇಜ್ ನಲ್ಲಿ ಈ ರೀತಿ ಇತ್ತು.
"ಈಗಿನಂತೆ 0 ಸದಸ್ಯರು ಮತ್ತು 350 ಅತಿಥಿಗಳು ಆನ್ಲೈನ್ ಇರುವರು".
ನಂತರ ನಾನು ಲಾಗಿನ್ ಆದೆ. ಆಗ ಸಂಪದದ ವೆಬ್ ಪೇಜ್ ನಲ್ಲಿ ಈ ರೀತಿ ಇತ್ತು.
"ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 362 ಅತಿಥಿಗಳು ಆನ್ಲೈನ್ ಇರುವರು".
ಹದಿನೈದು ನಿಮಿಷಗಳ ಬಳಿಕ ಸಂಪದದ ವೆಬ್ ಪೇಜ್ ನಲ್ಲಿ ಈ ರೀತಿ ಇತ್ತು.
"ಈಗಿನಂತೆ 5 ಸದಸ್ಯರು ಮತ್ತು 446 ಅತಿಥಿಗಳು ಆನ್ಲೈನ್ ಇರುವರು".
Rating
Comments
ಉ: ಸಂಪದದಲ್ಲಿ ಈ ಸಂಜೆ...
In reply to ಉ: ಸಂಪದದಲ್ಲಿ ಈ ಸಂಜೆ... by srivathsajoshi
ಉ: ಸಂಪದದಲ್ಲಿ ಈ ಸಂಜೆ...
ಉ: ಸಂಪದದಲ್ಲಿ ಈ ಸಂಜೆ...
In reply to ಉ: ಸಂಪದದಲ್ಲಿ ಈ ಸಂಜೆ... by ಗಣೇಶ
ಉ: ಸಂಪದದಲ್ಲಿ ಈ ಸಂಜೆ...
ಉ: ಸಂಪದದಲ್ಲಿ ಈ ಸಂಜೆ...