ಸಂಪದಿಗರ ಒಡನಾಟದಿ..........
ಕಾವ್ಯಕನ್ನೆ ಬಯಕೆಯಂತೆ ಶಬ್ದ ಸಿರಿಯ ನತ್ತು
ಹುಡುಕಲೆಲ್ಲಿ ಸೋತುಬಿಟ್ಟೆ ಅಕ್ಷರಗಳೆ ಸತ್ತು
ಹುಚ್ಚು ಹುಡುಗ ಒಲಿಯಲಾರೆ ಕಾವ್ಯಕನ್ನೆ ಬೇಕೆ ?
ಶಬ್ದ ಮುಡಿಸು ಪದವ ಹೊದೆಸು ಸುಮ್ಮನಿರುವೆ ಏಕೆ ?
ನೂರು ಜನರ ಮಾತಿನಿಂದ ಅಂಜಬೇಡ ನೀನು
ಕಾವ್ಯ ಕಟ್ಟು ದೋಷ ತಿದ್ದು ಜೊತೆಗಿರುವೆನು ನಾನು
ಬರಸೆಳೆಯುತ ಬಿಗಿದಪ್ಪುತ ಕಾವ್ಯಕನ್ನೆ ಜೊತೆಗೆ!
ಅಕ್ಷರಗಳ ಮುತ್ತನಿಟ್ಟೆ ಕಾವ್ಯ ಕುಸುರು ಲತೆಗೆ.
some ಪದಗಳ ಜೋಡಿಸಿಟ್ಟೆ ಕಾವ್ಯ ಎದೆಯತಟ್ಟೆ
ಸಂಪದಿಗರ ಒಡನಾಟದಿ ಕವಿಯೆ ಆಗಿಬಿಟ್ಟೆ !
Rating
Comments
ಉ: ಸಂಪದಿಗರ ಒಡನಾಟದಿ..........
In reply to ಉ: ಸಂಪದಿಗರ ಒಡನಾಟದಿ.......... by ksraghavendranavada
ಉ: ಸಂಪದಿಗರ ಒಡನಾಟದಿ..........
ಉ: ಸಂಪದಿಗರ ಒಡನಾಟದಿ..........
In reply to ಉ: ಸಂಪದಿಗರ ಒಡನಾಟದಿ.......... by gopinatha
ಉ: ಸಂಪದಿಗರ ಒಡನಾಟದಿ..........
In reply to ಉ: ಸಂಪದಿಗರ ಒಡನಾಟದಿ.......... by ಭಾಗ್ವತ
ಉ: ಸಂಪದಿಗರ ಒಡನಾಟದಿ..........
In reply to ಉ: ಸಂಪದಿಗರ ಒಡನಾಟದಿ.......... by gopinatha
ಉ: ಸಂಪದಿಗರ ಒಡನಾಟದಿ..........
ಉ: ಸಂಪದಿಗರ ಒಡನಾಟದಿ..........
In reply to ಉ: ಸಂಪದಿಗರ ಒಡನಾಟದಿ.......... by asuhegde
ಉ: ಸಂಪದಿಗರ ಒಡನಾಟದಿ..........