ಸಂಪದ ನಿರ್ವಾಹಕರ ಗಮನಕ್ಕೆ

ಸಂಪದ ನಿರ್ವಾಹಕರ ಗಮನಕ್ಕೆ


ಸಂಪದದ ಹೊಸ ರೂಪ  ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಇದಕ್ಕೆ ಶ್ರಮಿಸಿದ ಪ್ರತಿಯೋಬ್ಬರಿಯು ಧನ್ಯವಾದಗಳು.

ಇಲ್ಲಿ ನನಗೆ ಎರಡು ನ್ಯೂನತೆಗಳು ಕಂಡವು 

೧: ಹಿಂದಿನಂತೆ ಪುಟದ ಮೇಲ್ಭಾಗದಲ್ಲಿ ನಾವು ತೆರೆದ ಪುಟ ಬ್ಲಾಗ್ ಆಗಿದ್ದರೆ ಇತ್ತೀಚಿನ ಬ್ಲಾಗ್ ಲಿಸ್ಟ್, ಲೇಖನ ಗಳಾದರೆ ಲೇಖನದ ಲಿಸ್ಟ್ ಬರುತ್ತಿತ್ತು  ಈಗ ಅದು ಮಾಯವಾಗಿದೆ, ಇದು ಬಂದರೆ ಚೆನ್ನಾಗಿತ್ತು.

೨:ಒಬ್ಬ ಲೇಖಕನ ಹೆಸರಿನ ಮೇಲೆ ಹಿಂದೆ ಕ್ಲಿಕ್ಕಿಸಿದರೆ ಆ ಲೇಖಕ ಬರೆದ ಎಲ್ಲ ಲೇಖನದ ಪಟ್ಟಿ ಹಿಂದೆ ಲಭ್ಯವಾಗುತಿತ್ತು, ಈಗ ಅವು ದೊರಕುತ್ತಿಲ್ಲ(ಆ ವ್ಯಕ್ತಿ ಬರೆದ ಬ್ಲಾಗ್ ಲಿಸ್ಟ್ ಮಾತ್ರ ಕಾಣಸಿಗುತ್ತದೆ).

 

ಇದಲ್ಲದೆ ಪ್ರಸನ್ನ ಮತ್ತು ನಾವುಡ ಸರ್ ಮತ್ತು ಕೋಮಲ್ ಸಲಗೆ ಅಂತೆ ಪ್ರತಿಕ್ರಿಯೆ ಲಿಸ್ಟ್ ಹಿಂದಿನಂತೆ ಪುಟದಲ್ಲಿ ಮೂಡಿದರೆ ಚೆನ್ನಾಗಿತ್ತು.

 

ನಿಮ್ಮ

ಕಾಮತ್ ಕುಂಬ್ಳೆ
Rating
No votes yet

Comments

Submitted by sada samartha Mon, 05/05/2014 - 19:44

ನಾನು ನಿನ್ನೆ ದಿನ ಹಾಕಿದ ಹೊನ್ನೆಮರಡಿನ ಕಥಾ ಕಮ್ಮಟ (ಸೇವ್) ಆಗದೆ (ಎರರ್) ಎಂದು ತೋರಿಸುತ್ತ (ಟ್ರೈ ಎಗೈನ್) ಎಂಬ ಸೂಚನೆಯೂ ಮತ್ತೆ ಮತ್ತೆ ಬರುತ್ತಿತ್ತು. ಆಗಲೆಲ್ಲ ಮತ್ತೆ ಮತ್ತೆ ನಾನು (ಸೇವ್) ಕೊಟ್ಟಿದ್ದೇನೆ. ಪರಿಣಾಮವಾಗಿ ಈಗ ಎಂಟು ಪೋಸ್ಟ್‍ಗಳು ಕಾಣಿಸುತ್ತಿದೆ. ದಯಮಾಡಿ ಒಂದನ್ನು ಉಳಿಸಿ ಉಳಿದವನ್ನು ಡಿಲೀಟ್ ಮಾಡಿರೆಂದು ಕೋರುವೆ. -ಸದಾನಂದ