ಸಂಪದ ಸಮ್ಮಿಲನ ಅತಿ ಸುಮಧುರ
ಕನ್ನಡಕ್ಕೆ ಒಂದು ಒಳ್ಳೆಯ ಮಾಹಿತಿಪೂರ್ಣ ವೆಬ್ ಸೈಟ್ ಒದಗಿಸಿದ ಶ್ರೀ ಹರಿಪ್ರಸಾದ ನಾಡಿಗ ಅವರಿಂದ ಸಂಪದ ನಡೆದು ಬಂದ ದಾರಿ ಮತ್ತು ಕನ್ನಡ ಬಳಕೆಯ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸಿದರು. ಮತ್ತು ನಮ್ಮೆಲ್ಲರ ಸಲಹೆ ಸೂಚನೆಗಳನ್ನು ತುಂಬಾ ಶಾಂತ ರೀತಿಯಿಂದ ಆಲಿಸಿ, ಅದಕ್ಕೆ ಪರಿಹಾರವನ್ನು ಕೂಡ ಸೂಚಿಸಿದರು. ತಿಂಡಿ ,ಸ್ವೀಟ್ ಮತ್ತು ಕಾಫೀ ಬಿಡುವಿನ ನಂತರ ಪರಿಚಯದೊಂದಿಗೆ ಕಾರ್ಯಕ್ರಮ ಮುಂದಿವರೆಯಿತು. ಮತ್ತು ನಾಡಿಗರು ಮುಂದಿನ ಯೋಜನೆಗಳ ಬಗ್ಗೆ (ಪುಸ್ತಕ, ಮತ್ತು ಸ್ಪರ್ಧೆ) ಮಾಹಿತಿ ಒದಗಿಸಿದರು.
ಕಾರ್ಯಕ್ರಮ ತುಂಬಾ ಲವಲವಿಕೆ ಇಂದ ನಡೆಯಿತು. ಎಲ್ಲರನ್ನೂ ಭೇಟಿಯಾಗುವ ಸದಾವಕಾಶ ಒದಗಿಸಿ ಕೊಟ್ಟ ಶ್ರೀ ಹರಿಪ್ರಸಾದ ನಾಡಿಗ್ ದಂಪತಿಗಳಿಗೆ ತುಂಬಾ ಧನ್ಯವಾದಗಳು.
Rating
Comments
ಉ: ಸಂಪದ ಸಮ್ಮಿಲನ ಅತಿ ಸುಮಧುರ