ಸಂಭಾಷಣೆ...ಈ ಪ್ರೇಮ ಸಂಭಾಷಣೆ...
"ಇಲ್ಲ ಸಲ್ಲದ
ನೆಪವ ಹೂಡಿ
ದೂರವೇಕೆ ಸರಿವೆ?
ನಲ್ಲನಿಲ್ಲಿ
ಹಪಹಪಿಸಿಹನು,
ತೋಳ್ಬಂದಿಯಾಗು
ಬಾ ಚೆಲುವೆ!"
"ಕೊಂಚ ನಿಲ್ಲಿ, ನಲ್ಲ...
ಇದಿನ್ನು ಹೊಸತಲ್ಲ!
ಮೈ ಸೋಕದ, ತುಟಿ ತಾಗದ
ಒಲವ ತುಸು ಸವಿಯಿರಲ್ಲ...
ಅವಸರವೇಕೀಗ
ಹೂಡಲು ಕಾಮನಬಿಲ್ಲ?"
--ಶ್ರೀ
(೬-ಫೆಬ್ರವರಿ-೨೦೦೯)
Rating
Comments
ಉ: ಸಂಭಾಷಣೆ...ಈ ಪ್ರೇಮ ಸಂಭಾಷಣೆ...
ಉ: ಸಂಭಾಷಣೆ...ಈ ಪ್ರೇಮ ಸಂಭಾಷಣೆ...
In reply to ಉ: ಸಂಭಾಷಣೆ...ಈ ಪ್ರೇಮ ಸಂಭಾಷಣೆ... by asuhegde
ಉ: ಸಂಭಾಷಣೆ...ಈ ಪ್ರೇಮ ಸಂಭಾಷಣೆ...
In reply to ಉ: ಸಂಭಾಷಣೆ...ಈ ಪ್ರೇಮ ಸಂಭಾಷಣೆ... by srinivasps
ಉ: ಸಂಭಾಷಣೆ...ಈ ಪ್ರೇಮ ಸಂಭಾಷಣೆ...
In reply to ಉ: ಸಂಭಾಷಣೆ...ಈ ಪ್ರೇಮ ಸಂಭಾಷಣೆ... by kashyapastron
ಉ: ಸಂಭಾಷಣೆ...ಈ ಪ್ರೇಮ ಸಂಭಾಷಣೆ...
ಉ: ಸಂಭಾಷಣೆ...ಈ ಪ್ರೇಮ ಸಂಭಾಷಣೆ...