ಸಂಸ್ಕೃತದಿಂದ ಕನ್ನಡಕ್ಕೆ, ಕನ್ನಡಿಗರಿಗೇನು ಪ್ರಯೋಜನ?

ಸಂಸ್ಕೃತದಿಂದ ಕನ್ನಡಕ್ಕೆ, ಕನ್ನಡಿಗರಿಗೇನು ಪ್ರಯೋಜನ?

ಬಹಳ ಪ್ರಾಚೀನ ಭಾಷೆ ಸಂಸ್ಕೃತದಿಂದ ಇಂದು ಭಾರತೀಯರಿಗೆ ಬಹಳಷ್ಟು ಪ್ರಯೋಜನವಾಗಿದೆ.

ಆಯುರ್ವೇದ ಗ್ರಂಥಗಳಿರುವುದು ಸಂಸ್ಕೃತದಲ್ಲಿಯೇ. ದೇಶದಲ್ಲಿ ಇಂದಿಗೂ ಹಲವಾರು ಶಾಸನಗಳು, ಗ್ರಂಥಗಳು ಉತ್ಪತನದ ಸಮಯದಲ್ಲಿ ದೊರೆಯುತ್ತಿವೆ. ಇವು ನಿಜವಾಗಿಯೂ ಜ್ಞಾನದ ಭಂಡಾರಗಳು.

ಪತಂಜಲಿಯ ಯೋಗ ಸೂತ್ರಗಳಿರುವುದೂ ಸಂಸ್ಕೃತದಲ್ಲಿಯೇ.

ಕನ್ನಡದ ವಿಜ್ಞಾನ ಪದಕೋಶಕ್ಕೆ ಬಹಳಷ್ಟು ಅರ್ಥಪೂರ್ಣ ಪದಗಳನ್ನು ಕೊಡಮಾಡಿದ್ದು ಈ ಸಂಸ್ಕೃತವೇ.

ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ದಲ್ಲಿ ಹೆಚ್ಚು ಚಿಂತನೆ, ಸಂಶೋಧನೆ ನಡೆಸಬೇಕಾದರೆ ನಮ್ಮಲ್ಲಿ ಸಂಸ್ಕೃತದ ಜ್ಞಾನವಿದ್ದರೆ ಹೆಚ್ಚು ಅನುಕೂಲವಾಗುತ್ತದೆ.

Rating
No votes yet