ಸಣ್ಣ ಕಥೆ - ಸೈತಾನ(ಸ)ನ ಕನಸು

ಸಣ್ಣ ಕಥೆ - ಸೈತಾನ(ಸ)ನ ಕನಸು

 
ಸೈತಾನ(ಸ)ನ ಕನಸು

"ಪ್ರಭೂ" ಎಂದಿತು ಮರಿಪಿಶಾಚಿ.


ಹೊಟ್ಟೆ ಬಿರಿಯ ಒಂಟೆಯ ಮಾಂಸ ತಿಂದು, ತನ್ನ ನಾಲ್ಕನೇ ಹೆಂಡತಿಯನ್ನು ತೊಡೆಯಮೇಲೆ ಕೂರಿಸಿಕೊಂಡು ತೂಕಡಿಸುತ್ತಿದ್ದ ಸೈತಾನ(ಸ) ಬೆಚ್ಚಿಬಿದ್ದು ಎದ್ದು ಕುಳಿತ.


"ಸರ್ವಶಕ್ತನೇ ನನ್ನ ಕರ್ತವ್ಯವೇನು?" ಎಂದು ಕೇಳಿತು ಮರಿಪಿಶಾಚಿ.


ನಿದ್ದೆಗಣ್ಣನ್ನು ಹೊಸಕಿಕೊಂಡು ಎದುರಿಗಿದ್ದ ಗೋಲವನ್ನು ತೀಕ್ಷ್ಣವಾಗಿ ನಿರುಕಿಸುತ್ತಾ, ಹೂಂ ೧೯೩ ದೇಶಗಳಲ್ಲಿ ೪೯ ದೇಶಗಳು ನನ್ನ ವಶಕ್ಕೆ ಬಂದಾಗಿವೆ. ಉಳಿದಕಡೆಗಳಲ್ಲಿ ನಿನ್ನ ಸೋದರರು "ಜೆಹಾದ್" ಮೂಲಕ ಸಂಕ್ಷೋಭೆ ಉಂಟುಮಾಡುತ್ತಿದ್ದಾರೆ. ಅದುಸರಿ, ನೀನೇಕೆ ವಾಪಸು ಬಂದೆ? ಎಂದ ಸೈತಾನ(ಸ).


"ಪ್ರಭೂ, ಹಿಂದುಸ್ತಾನಕ್ಕೆ ಹೋಗಿದ್ದೆ. ಅಲ್ಲಿಯ ಜನ ತಂತಮ್ಮಲ್ಲಿ ತಾವೇ ಹೊಡೆದಾಡಿಕೊಳ್ಳುತ್ತಿದ್ದಾರೆ. ನನಗೇನೂ ಕೆಲಸ ಕಾಣಲಿಲ್ಲ. ಅದಕ್ಕೇ ವಾಪಸು ಬಂದುಬಿಟ್ಟೆ"


ಮುಠ್ಠಾಳ! ಎಷ್ಟೇ ಅರಾಜಕತೆ, ಸಂಕ್ಷೋಭೆ ಇದ್ದರೂ; ಹಿಂದೂ ಹೆಂಗಸರು ಸುಶೀಲರಾಗಿರುವವರೆಗೂ ಆ ದೇಶವನ್ನು ನಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಹೋಗು, ಹಿಂದೂ ಹೆಂಗಸರನ್ನು ಕುಲಗೆಡಿಸಿ ನಮ್ಮ ಜನಾನಾಕ್ಕೆ ಸೇರಿಸಿಕೊಂಡುಬಿಡು.


ಎಲ್ಲಿಂದ ಶುರು ಮಾಡಲಿ ಪ್ರಭೂ?


ಅಯೋಗ್ಯ! ಪ್ರತಿಯೊಂದನ್ನೂ ನಾನೇ ಹೇಳಿಕೊಡಬೇಕೆ? ಅತೃಪ್ತಿಯಿಂದ ಕುದಿಯುತ್ತಿರುವ, ಕರ್ಮಠರ ಕಟ್ಟುಪಾಡುಗಳಿಂದ ಬೇಸತ್ತಿರುವ ಬಾಮಣ್ ಹುಡುಗಿಯರಿಗೆ ಬಲೆ ಬೀಸು. ಸುಲಭವಾಗಿ ದಕ್ಕುತ್ತಾರೆ. ಆ ನರಸತ್ತ ಪುಳಿಚಾರುಗಳು ತಮ್ಮ ಹೆಂಗಸರಿಗೆ ಬೇಕಾದ್ದನ್ನು ಕೊಡುವ ಸ್ಥಿತಿಯಲ್ಲಿಲ್ಲ" ಎಂಬ ಭ್ರಮೆಯನ್ನು ಅವುಗಳೇ ನಂಬುವಂತೆ ಮಾಡಿದ್ದೇನೆ! ಅದಕ್ಕೆ ಪುಷ್ಟಿ ನೀಡುವಂತೆ, ಪೊಳ್ಳು ಶ್ರೇಷ್ಠತೆ ಹಾಗೂ ಜಿಹ್ವಾಸುಖದ ಜಡತ್ವಕ್ಕೆ ಬಲಿಯಾಗಿ ಆ ಪುಳಿಚಾರುಗಳೂ ತಮ್ಮ ಮೂಲಭೂತ ಅಗತ್ಯವನ್ನೇ ಮರೆತಿವೆ. "ಸ್ಟೇಟಸ್"ಗೋಸ್ಕರ ಅವು ಮೂಗಿಗೆ ಕವಡೆ ಕಟ್ಟಿಕೊಂಡು ಓದುತ್ತವೆ. ನಲವತ್ತಾದರೂ ಮದುವೆ ಮಾಡಿಕೊಳ್ಳದೆ ಒದ್ದೆ ಕೌಪೀನ ಬಿಗಿದುಕೊಂಡು ಡಾಲರ್ ಸಂಪಾದನೆಗೆ ತೊಡಗುತ್ತವೆ. ಅವು ನಿರ್ಲಕ್ಷಿಸಿರುವ ಫಲವತ್ತಾದ ಕ್ಷೇತ್ರಗಳಲ್ಲಿ ನಮ್ಮ ಸಂತಾನಗಳನ್ನು ಬೆಳೆಸು ಹೋಗು.


ತುಂಬ ಸ್ಪರ್ಧೆ ಇದೆ ಒಡೆಯಾ. ಆ ಹೆಂಗಸರು ಅಷ್ಟು ಸುಲಭದಲ್ಲಿ ನಮಗೆ ದಕ್ಕುವುದಿಲ್ಲ. ಉಳಿದವರೇ ಆ ಕೆಲಸ ಮಾಡುತ್ತಿದ್ದಾರೆ.


ಪಾಪಿ ಮುಂಡೇದೇ! ಸುನ್ನತ್ ಮಾಡಿರುವ ನಿನ್ನ ಆಯುಧದ ವರಸೆ ತೋರಿಸು. ಅತ್ತರಿನ ವಾಸನೆಗೆ ಜನ್ಮ ಜನ್ಮಕ್ಕೂ ನಿನ್ನನ್ನೇ ಹುಡುಕಿಕೊಂಡು ಬರುತ್ತವೆ ಅವು. ಆದರೆ ಎಚ್ಚರಿಕೆ! ಅವುಗಳನ್ನು ತೃಪ್ತಿಪಡಿಸುವುದರಲ್ಲೇ ಮೈಮರೆತುಬಿಡಬೇಡ. ನೀನೇ ನಾಶವಾಗಿ ಹೋಗುತ್ತೀಯೆ. ನಿನ್ನ ಪೂರ್ವಜರು ಮಾಡಿದಂತೆ ಜನಾನಾಗಳಲ್ಲಿ ಆ ಹೆಂಗಸರನ್ನು ತುಂಬಿಕೋ. ತಿಂಗಳುಗಟ್ಟಲೆ ಉಪವಾಸ ಕೆಡವಿ., ಯಾವಾಗಲೋ ಒಮ್ಮೆ ಮಾತ್ರ ಬಳಸಿಕೋ. ಆಗ ನಿನ್ನ ಒಂದು ಸ್ಪರ್ಶಕ್ಕೇ ನೀರಾಗಿಬಿಡುತ್ತವೆ ಅವು. ನಮ್ಮ "ಮೈಸೂರು ಹುಲಿ" ಮುಂತಾದವರೆಲ್ಲ ಹಾಗೆಯೇ ಅಲ್ಲವೇ ಮಾಡಿದ್ದು.


ಆದರೆ ಪ್ರಭೂ, ಅವು ನಮ್ಮ ಹೆಂಗಸರಂತೆ ಅವಿದ್ಯಾವಂತರಲ್ಲ. ತುಂಬಾ ಓದಿಕೊಂಡಿರುತ್ತವೆ. ಬಲೆಗೆ ಬಿದ್ದರೂ ಶಾಶ್ವತವಾಗಿ ನಮ್ಮ ಅಡಿಯಾಳಾಗಿ ಉಳಿಯುವುದಿಲ್ಲ. ಕೆಲವಂತೂ ಮದುವೆಯೇ ಬೇಡ ಅಂತ ಸ್ವತಂತ್ರವಾಗಿ ಸಂಪಾದಿಸಿಕೊಳ್ತಾ ಮುದುಕಿಯರಾದರೂ ಒಂಟಿಯಾಗಿಯೇ ಇರುತ್ತವೆ.


ದಡ್ಡ ಮುಂಡೇದೇ! ಇನ್ನೂ ಒಳ್ಳೆಯದೇ ಅಲ್ವೇನೋ. ಸಂತತಿ ಇಲ್ಲದೆ ಅಂತರ್ಪಿಶಾಚಿಗಳಂತೆ ಬದುಕುವ ಅವುಗಳಿಂದ ನಮಗೇ ಲಾಭ. ಮಿಕ್ಕವರನ್ನು ಜಾತಿಗೆಡಿಸು ಹೋಗು. ಸಾವಿರ ವರ್ಷಗಳಿಂದ ಮಾಡಿಕೊಂಡು ಬಂದಿರುವ ಕೆಲಸವನ್ನು ಮುಂದುವರೆಸು.


ಆದರೂ ಪ್ರಭುವೇ... ಆ ಆರೆಸ್ಸೆಸ್ ಭಂಟರದೇ ಭಯ. ಬಲಿಷ್ಠ ಪಡೆಯನ್ನೇ ನಿರ್ಮಾಣ ಮಾಡಿಬಿಟ್ಟಿವೆ ಅವು. ಅವರ ಹುಡುಗಿಯರತ್ತ ಕಣ್ಣೆತ್ತಿ ನೋಡಿದರೆ ಸಾಕು, ಸೌದಿಯಲ್ಲಿ ನಾವು ಮಾಡುವಂತೆಯೇ ಮಾಡಿಬಿಡುತ್ತವೆ.


ಅಯ್ಯೋ ಹುಚ್ಚು ಮುಂಡೇದೇ! ಆ ಚೆಡ್ಡಿಗಳು ಬಲಿಷ್ಠವಾಗಿವೆಯೇನೋ ನಿಜ. ಆದರೆ ಮರ್ಮಛೇದನ ಮಾಡುವಂತಹ ನಮ್ಮಷ್ಟು ಕ್ರೌರ್ಯ ಅವಕ್ಕೆ ಎಲ್ಲಿಂದ ಬರಬೇಕು? ಅವೇನಾದರೂ ನಮ್ಮನ್ನು ತುಸು ಮುಟ್ಟಿದರೂ ಸಾಕು, ದೇಶದೆಲ್ಲೆಡೆಯ ಬುದ್ಧಿಜೀವಿಗಳು ಮಾತ್ರವಲ್ಲ, ಇಡೀ ಸರ್ಕಾರವೇ ನಮ್ಮ ಪರ ವಕಾಲತ್ತು ವಹಿಸುತ್ತದೆ. ಅಲ್ಲದೆ ಆ ಚೆಡ್ಡಿಗಳು ಹೆಂಗಸರನ್ನು ಗೌರವಿಸುತ್ವೆ ಕಣೋ. ಕುದಿಯುವ ಕಾಮದ ಕುಲುಮೆಗಳಿಗೆ ಗೌರವ ಬೇಕಿಲ್ಲಪ್ಪಾ. ತಮ್ಮನ್ನು ತಣಿಸೋ ಜನಕ್ಕಾಗಿ "ಕಾದಿವೆ" ಅವು. ಅಂಥಾ ಹೊತ್ತಿನಲ್ಲಿ ಗೌರವ ತೋರಿಸೋ ಸಂಭಾವಿತರನ್ನು ನಾಮರ್ದರು ಅಂತ ಭಾವಿಸುತ್ತವೆ ಆ ಹುಡುಗಿಯರು. ಹ್ಹ! ಹ್ಹಾ! ಸಾವಿರ ವರ್ಷಗಳ ಹಿಂದೆ ಇದೇ ಪುಳಿಚಾರುಗಳ ಮೇಧಾಶಕ್ತಿಗೂ ವರ್ಣಸೌಷ್ಠವಕ್ಕೂ ಹೋಮಧೂಮಾನ್ವಿತಸ್ವೇದಗಂಧಕ್ಕೂ ಮರುಳಾಗಿ ಉಳಿದ ಹೆಂಗಸರೆಲ್ಲ ಅವುಗಳ ಸಂಗಕ್ಕಾಗಿ ಹಾತೊರೆಯುತ್ತಿದ್ದರು. ಈ ಸಾವಿರ ವರ್ಷಗಳಲ್ಲಿ ತುಂಬ ಶ್ರಮಪಟ್ಟು, ಹಣ ಸಂಪಾದನೆಯನ್ನೇ ಪುಳಿಚಾರುಗಳ ಮುಖ್ಯ ಗುರಿಯನ್ನಾಗಿಸಿ, ಮೂಲಭೂತ ಅಗತ್ಯದ ಆಕರ್ಷಣೆಯಿಂದ ಅವುಗಳನ್ನು ದೂರೀಕರಿಸಲಾಗಿದೆ. ಹೋಗು. ಇಂಥಾ ಸುಸಂದರ್ಭವನ್ನು ವ್ಯರ್ಥ ಮಾಡಬೇಡ. ಅಲ್ಲ, ಇಷ್ಟೆಲ್ಲ ಕಣಿ ಮಾಡ್ತಿದೀಯಲ್ಲ, ನೀನೇನಾದರೂ ಖೊಜ್ಜನೋ?


ಇಲ್ಲ ಇಲ್ಲ ಮಹಾಪ್ರಭೂ! ಅತ್ತರಿನ ವಾಸನೆ ತೋರಿಸಿಯೇ ನೂರಾರು ಕಾಲೇಜು ಹುಡುಗಿಯರನ್ನು ಪಟಾಯಿಸಿದ್ದೇನೆ. ಆದರೆ ಪ್ರಭೂ, ಸಾವಿರ ವರ್ಷಗಳಿಂದ ನಮ್ಮ ನವಾಬರು, ಜಹಾಂಪನಾಗಳು ಪ್ರಯತ್ನ ಪಟ್ಟರೂ, ಈ ದೇಶದ ಸಮಸ್ತ ಹೆಂಗಸರನ್ನೂ ಇನ್ನೂ ಯಾಕೆ ಪೂರ್ತಿ ಭ್ರಷ್ಟರನ್ನಾಗಿಸಲು ಸಾಧ್ಯವಾಗಿಲ್ಲ?


ನಿರುತ್ತರನಾದ ಸೈತಾನ(ಸ)ನ ಕಣ್ಣುಗಳು ಕಿಡಿಕಾರಿದವು. ಮಾತೇ ಆಡದೆ ರೊಪ್ಪನೆ ಆ ಮರಿಪಿಶಾಚಿಯ ಪೃಷ್ಠಕ್ಕೆ ಒದ್ದ ಸೈತಾನ(ಸ).

ಬೃಹತ್ ಭಾರತದ ಯಾವುದೋ ಕಾಲೇಜೊಂದರ ಕ್ಯಾಂಪಸ್ಸಿನಲ್ಲಿ ಮ್ಲೇಂಛ ಯುವಕನ ರೂಪ ಹೊತ್ತು ಬಿತ್ತು ಆ ಮರಿಪಿಶಾಚಿ.
*****
08-03-2007     - ಎಸ್ ಎನ್ ಸಿಂಹ. ಮೇಲುಕೋಟೆ
 

 

 

Rating
No votes yet