ಸತ್ಯ,ಆದರ್ಶ, ಕರ್ತವ್ಯ???

ಸತ್ಯ,ಆದರ್ಶ, ಕರ್ತವ್ಯ???

ಸತ್ಯಮೇವ ಜಯತೆಯೆಂದ ನಾಡಲ್ಲಿ

ಸತ್ಯವಂತರಿಗೆ ಉಳಿಗಾಲವಿಲ್ಲವಾಗಿದೆ

ಆದರ್ಶವೆಂಬುದ್ಯಾರಿಗೂ ಬೇಡವಾಗಿದೆ

ಕರ್ತವ್ಯದರಿವಿಲ್ಲವಾಗುತಿದೆ-ನನ ಕಂದ||

Rating
No votes yet