ಸತ್ಯ-ಮಿಥ್ಯದ ಮಾಯೆ -1
ಪ್ರಥಮದಲಿ ಗಣಪತಿಗೆ ವಂದಿಸುತ ನರಹರಿಯ
ಪ್ರೇರಣೆಯಂತೆ ಬರೆದಿಹೆನು ಈ ಸಾಲುಗಳನು
ಕನಸಲ್ಲಿ ನಡೆದುದದು
ಮನಸಿನ ಬ್ರಾಂತಿ
ಎಚ್ಚರದಲಿ ಕಂಡಿಹುದು
ದೇವನ ಮಾಯೆಯ ಸೃಷ್ಟಿ
ಕನಸಲ್ಲಿ ಕಂಡುದದು
ಎಚ್ಚರದಿ ಮಿಥ್ಯ
ಎಚ್ಚರದಿ ಕಾಣಿಪುದು
ದೇವನಮಾಯೆಯೆಂಬುದು ಸತ್ಯ
ಇದನರಿಯಲು ಶ್ರೀನರಸಿಂಹನ
ನೆನಯಬೇಕು ನಿತ್ಯ
Rating
Comments
ಉ: ಸತ್ಯ-ಮಿಥ್ಯದ ಮಾಯೆ
In reply to ಉ: ಸತ್ಯ-ಮಿಥ್ಯದ ಮಾಯೆ by kavinagaraj
ಉ: ಸತ್ಯ-ಮಿಥ್ಯದ ಮಾಯೆ
ಉ: ಸತ್ಯ-ಮಿಥ್ಯದ ಮಾಯೆ
In reply to ಉ: ಸತ್ಯ-ಮಿಥ್ಯದ ಮಾಯೆ by partha1059
ಉ: ಸತ್ಯ-ಮಿಥ್ಯದ ಮಾಯೆ
ಉ: ಸತ್ಯ-ಮಿಥ್ಯದ ಮಾಯೆ
In reply to ಉ: ಸತ್ಯ-ಮಿಥ್ಯದ ಮಾಯೆ by RAMAMOHANA
ಉ: ಸತ್ಯ-ಮಿಥ್ಯದ ಮಾಯೆ