ಸಮಸ್ತ ಸಂಪದಿಗರೇ ನಿಮಗಿದೋ ಹೊಸ ವರುಷದ ಹೊಸ ಕನಸುಗಳಿಗಾಗಿ ಶುಭಾಶಯಗಳು....!
ಸಂಪದ ಬಳಗದ ಸಮಸ್ತ ಗೆಳೆಯರಿಗೆ ಹೊಸ ವರುಷ ಹೊಸ ಹರುಷ ತರಲಿ
...ಹೊಸ ಗೆಳ(ತಿ)ಯರು ಸಿಗಲಿ...ಎಲ್ಲವೂ ಒಳ್ಳೆಯದಾಗಲೆಂದು ಆಶಿಸುತ್ತಾ ಹೊಸ ವರುಷದ ಶುಭಾಶಯಗಳು...!
--
ವಂದನೆಗಳೊಂದಿಗೆ....
ಅರೇಹಳ್ಳಿ ರವಿ, ಕನ್ನಡಸಾಹಿತ್ಯಡಾಟ್ಕಾಂ
Rating
Comments
Re: ಸಮಸ್ತ ಸಂಪದಿಗರೇ ನಿಮಗಿದೋ ಹೊಸ ವರುಷದ ಹೊಸ ಕನಸುಗಳಿಗಾಗಿ ಶುಭಾಶಯಗಳು....!