ಸಮಾನತೆ ಸಾಧ್ಯವೇ?

ಸಮಾನತೆ ಸಾಧ್ಯವೇ?

         ಸಮಾನತೆ ಎಲ್ಲಿಹುದು ಸೃಷ್ಟಿ ನಿಯಮದಲ್ಲಿ

          ಸಮಾನತೆ ಎಲ್ಲೆಡೆಯಿರೆ ವೈವಿಧ್ಯತೆಗೆಡೆಯೆಲ್ಲಿ?

          ಸಮಾನತೆಯ ಸಾಧಿಸೆ ಸೃಷ್ಟಿಯುಳಿವುದಿನ್ನೆಲ್ಲಿ?

          ಸಮಾನತೆಯನೆಲ್ಲೆಡೆ ಬಯಸಲಾಗದು - ನನ ಕಂದ 

Rating
No votes yet

Comments