ಸಮೋಸ
ಅಬಕಾರಿ ಇಲಾಖೆಯ 9 ಹೊಸ ಯೋಜನೆಗಳು
- ಮರಳಿ ಬಾ ಬಾರಿಗೆ
- ಕುಡುಕರ ಅಂಗಳ
- ಮದ್ಯಾಹ್ನದ ಮದ್ಯಪಾನ
- ಭಾಗ್ಯದ ಬ್ರಾಂದಿ ಯೋಜನೆ
- ದುಡಿ ಕುಡಿ ಯೋಜನೆ
- ಕುಡುಕರಿಗಾಗಿ ದೇವದಾಸ್ ವಸತಿ ಶಾಲೆ
- ಕುಡಿತ ಬಿಟ್ಟವರನ್ನು ಬಾರ್ ಕಡೆ ಆಕರ್ಷಿಸಲು ಮದ್ಯಪಾನ ಮೇಳ
- ಕುಡುಕರ ಪ್ರತಿಭ ಪ್ರದರ್ಶನಕ್ಕಾಗಿ ಮದ್ಯಪಾನ ಕಾರಂಜಿ
- ಜಿಲ್ಲಾ ಮಟ್ಟದ ಬಾರ್ & ರೆಸ್ಟೋರೆಂಟ್ ಗಳ ದರ್ಶನ
Sponsor :ಸರ್ವ ಕುಡುಕರ ಅಭಿಯಾನ (ಎಲ್ಲರೂ ಕುಡಿಯೋಣ ಎಲ್ಲರಿಗೂ ಕುಡಿಸೋಣ)
ಬಸ್ ನದಿಗೆ ಉರುಳಿ ಬಿದ್ದಿತ್ತು. ಜೀವ ಉಳಿಸಿಕೊಳ್ಳಲು ಎಲ್ಲರೂ ಹರಸಾಹಸ ಪಡುತ್ತಿರುವಾಗ ಗುಂಡ ನಿಧಾನ ನೀರಿನಿಂದ ಎದ್ದು ಹೇಳಿದ.......
"ಕಂಡಕ್ಟರ್ ಎಲ್ಲೋದ? ಚಿಲ್ಲರೆ ಕೊಡೋದು ಬಾಕಿಯಿತ್ತು !
Rating