ಸಮ್ಮ್ ರ್ ಸ್ಪೆಶಿಯಲ್ ತಿನಿಸುಗಳು

ಸಮ್ಮ್ ರ್ ಸ್ಪೆಶಿಯಲ್ ತಿನಿಸುಗಳು

ಸಮ್ಮ್ ರ್ ಸ್ಪೆಶಿಯಲ್ ಪಾಯಸಗಳು:

ಹೀರೆಕಾಯಿ ಪಾಯಸ: ಸಾಮಗ್ರಿಗಳು: ಹೀರೆಕಾಯಿ 1/2 ಕೆ.ಜಿ, ಹಾಲು 1 ಲೀ., ಸಕ್ಕರೆ 1/2 ಕಪ್, ತುಪ್ಪ 3 ಚಮಚ, ಗೋಡಂಬಿ/ದ್ರಾಕ್ಶಿ/ಪಿಸ್ತಾ 50 ಗ್ರಾಂ, ಏಲಕ್ಕಿ ಪುಡಿ ಸ್ವಲ್ಪ.

ವಿಧಾನ: ಹೀರೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ತುರಿದುಕೊಳ್ಳಿ, ದಪ್ಪ ತಳವಿರುವ ಬಾಣಲಿಯಲ್ಲಿ 1 ಚಮಚ ತುಪ್ಪದೊಂದಿಗೆ ಹೀರೆಕಾಯಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಹಾಲನ್ನು ಕಾಯಿಸಿ ಚೆನ್ನಾಗಿ ಬತ್ತಿಸಿ, ಅದಕ್ಕೆ ಹೀರೆಕಾಯಿ, ಸಕ್ಕರೆ ಹಾಕಿ ಸ್ವಲ್ಪ ಮಂದವಾಗುವವರೆಗೆ ಕುದಿಸಿ. ಕೊನೆಗಿ ತುಪ್ಪದಲ್ಲಿ ಹುರಿದ ಗೋಡಂಬಿ/ದ್ರಾಕ್ಶಿ/ಪಿಸ್ತಾ ಸೇರಿಸಿ, ಏಲಕ್ಕಿ ಪುಡಿ ಹಾಕಿ ತಣ್ಣಗಾದ ನಂತರ ಸವಿಯಿರಿ.

Rating
No votes yet

Comments