ಸರಳವಂತೆ By anivaasi on Thu, 04/10/2008 - 15:51 ನನ್ನ ನಲ್ಲ ಗಡ್ಡಬಿಟ್ಟಾಗ ಅವನ ಕೆನ್ನೆಯ ನುಣುಪು ನೆನಪಾಗುತ್ತದೆ ಹೆರೆದುಕೊಂಡು ನುಣುಪಾಗಿ ಹೊಳೆದಾಗ ಕುರುಚಲು ಕಾಡುತ್ತದೆ. ಹೀಗನಿಸುವುದೆಲ್ಲಾ ಬಹು ದೊಡ್ಡ ವಿಪರ್ಯಾಸವಂತೆ ಏನೋ ನನಗಂತೂ ಗೊತ್ತಿಲ್ಲ. Rating Select ratingGive it 1/5Give it 2/5Give it 3/5Give it 4/5Give it 5/5 No votes yet