.....ಸರಿಯಾಗಿ ಹೇಳ್ತಾಳ?
"ಮಮ್ಮೀ ಇವತ್ತು ಡ್ಯಾಡಿ ನನಗೆ ಕಿಸ್ ಮಾಡಲೇ ಇಲ್ಲ" ಮೋನಿಯ ಪುಟಾಣಿ ಮಗ ಅಮ್ಮನಿಗೆ ವರದಿ ಒಪ್ಪಿಸಿದ, ಸಪ್ಪೆ ದನಿಯಲ್ಲಿ.
"ನೀನು ಬಹುಶಃ ಟೇಬಲ್ಸ್ ಸರಿಯಾಗಿ ಹೇಳಲಿಲ್ಲ, ಅದಕ್ಕೆ ಡ್ಯಾಡಿ ಕಿಸ್ ಮಾಡಲಿಲ್ಲ ಅನ್ನಿಸುತ್ತೆ ಪುಟ್ಟಾ" ಪದ್ದಿ ಮಗನನ್ನು ಮುದ್ದು ಮಾಡುತ್ತಾ ಸಮಾಧಾನಿಸಿದಳು.
"ಹಾಗಾದರೆ ಮಮ್ಮಿ , ಕೆಲಸದ ಪಮ್ಮಿ ಅಂಟಿ ದಿನಾ ಟೇಬಲ್ಸ್ ಸರಿಯಾಗಿ ಹೇಳ್ತಾಳ?" ಎಂದು ಪುಟ್ಟ ಕೇಳಿದಾಗ ಪದ್ದಿ "ಅಂ...!" ಎಂದು ತೆರೆದ ಬಾಯಿ ಮುಚ್ಚಲಿಲ್ಲ.
Rating
Comments
:))
:))