"ಸರಿ, ನಾ ಬರ್ಲಾ...?" ಅಂದಾಗ!
ನೀನು ಬಸ್ಸಿನೊಳಗೆ
ಕುಳಿತು ಕೈಯನ್ನಾಡಿಸಿ,
ನನ್ನತ್ತ ನಸುನಗೆ ಬೀರಿ,
"ಸರಿ, ನಾ ಬರ್ಲಾ..?"
ಅಂದಾಗ,
ಆಗಿತ್ತು ಸಖೀ,
ಈ ಹೃದಯದಲ್ಲಿ
ಅದೇನೋ ಅವ್ಯಕ್ತ
ನೋವು,
ನಿನಗೇಕೆ
ಅರ್ಥವಾಗುವುದಿಲ್ಲ,
ಬದುಕಲಾಗುವುದಿಲ್ಲ
ಇನ್ನು, ಪರಸ್ಪರರಿಂದ
ದೂರ ದೂರವಾಗಿ,
ನಾವು;
ನೀನಿಲ್ಲದ ಊರಿನಲ್ಲಿ
ಇನ್ನು ನಾಲ್ಕು ದಿನ
ನಾನು ಹೇಗೆ ಕಳೆಯಲಿ
ಎಂಬುದೇ ನನ್ನ ಈಗಿನ
ಬಹುದೊಡ್ಡ ಸಮಸ್ಯೆ,
ಹೋಗುವವರನ್ನಲ್ಲ,
ಇಲ್ಲಿ ಉಳಿದವನನ್ನಷ್ಟೇ
ಕಾಡುತ್ತದೆ ಇಲ್ಲಿನ
ಪ್ರತಿಯೊಂದು ವಸ್ತು,
ಜಾಗ, ಸಿಕ್ಕಿಕೊಂಡಾಗ
ನಾನು ಒಂಟಿಯಾಗಿ
ಅವುಗಳ ಮಧ್ಯೆ!
********
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: "ಸರಿ, ನಾ ಬರ್ಲಾ...?" ಅಂದಾಗ!
In reply to ಉ: "ಸರಿ, ನಾ ಬರ್ಲಾ...?" ಅಂದಾಗ! by raghusp
ಉ: "ಸರಿ, ನಾ ಬರ್ಲಾ...?" ಅಂದಾಗ!
ಉ: "ಸರಿ, ನಾ ಬರ್ಲಾ...?" ಅಂದಾಗ!
In reply to ಉ: "ಸರಿ, ನಾ ಬರ್ಲಾ...?" ಅಂದಾಗ! by P.Ashwini
ಉ: "ಸರಿ, ನಾ ಬರ್ಲಾ...?" ಅಂದಾಗ!
ಉ: "ಸರಿ, ನಾ ಬರ್ಲಾ...?" ಅಂದಾಗ!
In reply to ಉ: "ಸರಿ, ನಾ ಬರ್ಲಾ...?" ಅಂದಾಗ! by ksraghavendranavada
ಉ: "ಸರಿ, ನಾ ಬರ್ಲಾ...?" ಅಂದಾಗ!
ಉ: "ಸರಿ, ನಾ ಬರ್ಲಾ...?" ಅಂದಾಗ!
In reply to ಉ: "ಸರಿ, ನಾ ಬರ್ಲಾ...?" ಅಂದಾಗ! by manju787
ಉ: "ಸರಿ, ನಾ ಬರ್ಲಾ...?" ಅಂದಾಗ!
In reply to ಉ: "ಸರಿ, ನಾ ಬರ್ಲಾ...?" ಅಂದಾಗ! by asuhegde
ಉ: "ಸರಿ, ನಾ ಬರ್ಲಾ...?" ಅಂದಾಗ!
In reply to ಉ: "ಸರಿ, ನಾ ಬರ್ಲಾ...?" ಅಂದಾಗ! by manju787
ಉ: "ಸರಿ, ನಾ ಬರ್ಲಾ...?" ಅಂದಾಗ!
ಉ: "ಸರಿ, ನಾ ಬರ್ಲಾ...?" ಅಂದಾಗ!
In reply to ಉ: "ಸರಿ, ನಾ ಬರ್ಲಾ...?" ಅಂದಾಗ! by ಭಾಗ್ವತ
ಉ: "ಸರಿ, ನಾ ಬರ್ಲಾ...?" ಅಂದಾಗ!
ಉ: "ಸರಿ, ನಾ ಬರ್ಲಾ...?" ಅಂದಾಗ!
In reply to ಉ: "ಸರಿ, ನಾ ಬರ್ಲಾ...?" ಅಂದಾಗ! by gopinatha
ಉ: "ಸರಿ, ನಾ ಬರ್ಲಾ...?" ಅಂದಾಗ!
ಉ: "ಸರಿ, ನಾ ಬರ್ಲಾ...?" ಅಂದಾಗ!