ಸರ್ಕಸ್

ಸರ್ಕಸ್

ಅಂತೂ ನಿನ್ನೆ ತುಂಬಾದಿನಗಳ ಮೇಲೆ ಕುಳ್ಳನ (ನನ್ನ ಮಿತ್ರ) ಒತ್ತಾಯದ ಮೇರೆಗೆ ಚಿತ್ರ ನೋಡಲು ಹೋದೆ....

ಚಿತ್ರ ನೋಡಿದ ಮೇಲೆ ಕೊಟ್ಟ ಹಣಕ್ಕೆ ಮೋಸ ಇಲ್ಲ ಅಂತ ಅನಿಸ್ತು...

ಚಿತ್ರ ಮುಂಗಾರುಮಳೆ ಅಷ್ಟು ಚನ್ನಗಿಲ್ಲದಿದ್ದರೂ ಇತರೆ ಸಿನೆಮಾಗಳಿಗೆ ಹೋಲಿಸಿದರೆ ಚನ್ನಾಗಿದೆ.
ಕಥೆ ok ok.. ಗಣೇಶ ಅವರ dialogues ಚನ್ನಗಿವೆ...
ನನಗೆ ತುಂಬಾ ಇಷ್ಟವಾದದ್ದು..

೧. ಪ್ರಾರಂಭದಲ್ಲಿ ಹೆಸರು ತೋರಿಸುವ ರೀತಿ.
೨. ಕೊನೆಯಲ್ಲಿ ಹೆಸರು ತೋರಿಸುವ ರೀತಿ.

ನೀವೂ ನೊಡಿ ಒಂದು ಸಾರಿ.. [ನಿಮಗೆ ಇಷ್ಟವಾಗದಿದ್ದರೆ ದಯವಿಟ್ಟು ನನಗೆ ಬೈಯಬೇಡಿ]

ಇನ್ನೂ ಒಂದು ವಿಶಯ [ಇವತ್ತು ಪೆಪರ ನಲ್ಲಿ ಓದಿದ್ದು] : ರಜನೀಕಾಂತ ಮಗಳು "ಸೌಂದರ್ಯಾ" ಚಿತ್ರವನ್ನು ತೆಲುಗು/ತಮಿಳಿನಲ್ಲಿ re-make ಮಾಡುವ ಯೋಚನೆಯಲ್ಲಿದ್ದಾರಂತೆ...

Rating
No votes yet

Comments