ಸರ್ನೇಮ್ ಮತ್ತು ಅಣುಕು ನುಡಿ

ಸರ್ನೇಮ್ ಮತ್ತು ಅಣುಕು ನುಡಿ

ಸರ್ನೇಮ್ ಮತ್ತು ಅಣುಕು ನುಡಿ

"ಕೋಳಿವಾಡನ ಮನೇಲಿ ಕೋಳಿ ತಂದು ಕುಕ್ಕೆಯವರ ಮನೇಲಿ ಕುಕ್ಕಿ, ಕಲಸಿಯವರ ಮನೇಲಿ ಕಲಸಿ, ಪಳಿದ್ಯ ಅವರ ಮನೇಲಿ ಪಳಿದ್ಯ ಮಾಡಿ ಸಂಗಳದವರ ಅಂಗಳದಲ್ಲಿ ತಂಗಳೂಟ ಮಾಡಿದ್ರಂತೆ.."

ನಮ್ಮೂರಿನಲ್ಲಿ ಈ ರೀತಿ ಒಂದು ಅಣುಕು ನುಡಿ ಚಾಲ್ತಿಯಲ್ಲಿತ್ತು.

ಅಂದ ಹಾಗೆ "ಕೋಳಿವಾಡ, ಕುಕ್ಕೆ, ಕಲಸಿ, ಪಳಿದ್ಯ, ಸಂಗಳ" ಇವೆಲ್ಲಾ ಬಹುಪರಿಚಿತ ಬ್ರಾಹ್ಮಣ ಫ್ಯಾಮಿಲಿ ಸರ್ನೇಮ್ ಗಳು :-)

Rating
No votes yet