ಸವಿ ಸವಿ ನೆನಪು

ಸವಿ ಸವಿ ನೆನಪು

ನಾ ನಿನ್ನೊಡನೆ ಬೆರೆತ ಆ ಕ್ಷಣಗಳು ನಿನ್ನ ಆ ಮಾತುಗಳು ನೀ ನಡೆವ ಆ ದಾರಿ, ನೀ ನಗುವ ಆ ಮುದ್ದು ಮುಖ ನೀ ತೋರಿದ ಆ ಅಧ್ಬುತ ಪ್ರೀತಿ ನೀ ಮುಡಿಸಿದ ಆ ಮಲ್ಲಿಗೆ ಹೂ ನೀ ತೋರಿಸೆದ ಆ ಸಿನಿಮಾಗಳು ನೀ ಜೊತೆಗಿದ್ದ ಆ ಸವಿ ದಿನಗಳು ನೀ ಕೊಟ್ಟ ಮುತ್ತಿನ ಸಾಲು ನಿನ್ನೊಡನೆ ಹೊರಟ ಪ್ರವಾಸದ ದಿನಗಳು ನೀ ಕೊಡಿಸಿದ ನನಗೆ ಆಗು ಹೋಗುಗಳು ನೀ ನನ್ನ ಬಗ್ಗೆ ಇರಿಸುತ್ತಿದ್ದ ಕಾಳಜಿ ಕೊನೆಗೆ ನೀ ನನಗಿಟ್ಟ ಆ ಮುದ್ದು ಹೆಸರು "ಜಾನು" ನನಗೆ ನೀ ಕರೆವಾಗಲೆಲ್ಲ ಈ ಹೆಸರು ಖುಶಿ ಪಡುವ ಆ ದಿನಗಳು ಬರಲಾರದೆ ಇನ್ನೆ೦ದು ಹೇಳು....... ಎವೆಲ್ಲ ಕಾಡುತ್ತಿದೆ ನಲ್ಲ ಹೇಗೆ ಹೇಳಿದೆ ನೀನು ಮರೆ ಇವನ್ನೆಲ್ಲ

Rating
No votes yet